ಭಾರತ ಸಂವಿಧಾನದ ವಿಧಿಗಳು Pdf | 465 Articles In Indian Constitution Pdf In Kannada

ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information

Articles In Kannada Pdf, 465 articles in indian constitution pdf in kannada , indian constitution all articles in kannada pdf, indian constitution all articles in kannada, all articles of indian constitution in kannada pdf, ಸಂವಿಧಾನದ ವಿಧಿಗಳು Pdf

Articles In Kannada Pdf

ಭಾರತ ಸಂವಿಧಾನದ ವಿಧಿಗಳು Pdfನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information

ಸಂವಿಧಾನದ ವಿಧಿಗಳು Pdf

( ಭಾಗ -1 ) ಕೇಂದ್ರ ಮತ್ತು ಅದರ ಭೂ ಪ್ರದೇಶಗಳು

1. ಒಕ್ಕೂಟದ ಹೆಸರು ಮತ್ತು ರಾಜ್ಯಕ್ಷೇತ್ರ

2. ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

3. ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ , ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ

4. ಎರಡನೆಯ ಮತ್ತು ಮೂರನೆಯ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು , ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ , ಪ್ರಾಸಂಗಿಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು .

( ಭಾಗ -2 ) ಪೌರತ್ವ

5. ಸಂವಿಧಾನದ ಪ್ರಾರಂಭದಲ್ಲಿ ಪೌರತ್ವ

6. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

7. ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

8. ಭಾರತದ ಹೊರಗೆ ವಾಸಿಸುತ್ತಿರುವ , ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

9. ಸ್ವಇಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ

10. ನಾಗರಿಕತ್ವದ ಹಕ್ಕುಗಳ ಮುಂದುವರಿಕೆ

11.ಸಂಸತ್ತು ನಾಗರಿಕತ್ವದ ಹಕ್ಕನ್ನೂ ಕಾನೂನಿನ ಮೂಲಕ ವಿನಿಮಯಿಸುವುದು .

465 articles in indian constitution pdf in kannada

ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information
ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information

ಸಂವಿಧಾನದ ವಿಧಿಗಳು pdf download

ಭಾರತ ಸಂವಿಧಾನದ ವಿಧಿಗಳು Pdf

ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information
ಸಂವಿಧಾನದ ವಿಧಿಗಳು Pdf | Articles In Kannada Pdf Best No1 Information

ಇತರೆ ವಿಷಯಗಳು

Leave a Reply

Your email address will not be published. Required fields are marked *