ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ

ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ | How to Apply Grahlakshmi Scheme In Kannada

How to Apply Grahlakshmi Scheme In Kannada :- ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಲಿಸಲು ಕೆಲವೊಂದಿಷ್ಟು ಹಂತಗಳನ್ನು ನೀವು ಫಾಲೋ ಮಾಡಲೇ ಬೇಕು ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಹಣ ಬಿಡುಗಡೆ ಆಗುವ ದಿನಾಂಕ ಈ ಎಲ್ಲದರ ಬಗ್ಗೆ ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಪೂರ್ತಿ ಓದಿ.

How to Apply Grahlakshmi Scheme In Kannada

ಹೈಲೈಟ್ :-

  • ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಿ
  • ಹಣ ಬಿಡುಗಡೆ ಆಗುವ ದಿನಾಂಕ
  • 5ನೇ ಕಂತಿಗೆ ಯಾವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು

ಗೃಹ ಲಕ್ಷ್ಮಿ ಯೋಜನೆ

ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ | How to Apply Grahlakshmi Scheme In Kannada
ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ | How to Apply Grahlakshmi Scheme In Kannada

ನಿಮಗೆಲ್ಲ ಗೊತ್ತಿರುವ ಹಾಗೆ ತುಂಬಾ ಜನ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕನೇ ಕಂತಿನ ಹಣ ಜಮಾವಣೆ ಆಗಿದೆ ಆದರೆ ಇನ್ನು ಹಲವಾರು ಜನ ಮಹಿಳಾ ಅಬ್ಯಾರ್ಥಿಗಳಿಗೆ ಇನ್ನು ನಾಲ್ಕನೇ ಕಂತಿನ ಹಣ ಜಮಾವಣೆ ಆಗಿಲ್ಲ ಈ ಹಣ ಅದೆಕ್ಕೆ ಈ ತಿಂಗಳ ಜನವರಿ ೨೦ನೇ ತಾರೀಖಿನ ತನಕ ಕಾದು ನೋಡಬೇಕಾಗುತ್ತದೆ ಆ ನಂತರ ನಿಮ್ಮ ಬ್ಯಾಂಕ್ ಗೆ ಹಣವನ್ನು ಜಮಾವಣೆ ಮಾಡಲಾಗುತ್ತದೆ .

ಇನ್ನು ೫ನೇ ಕಂತಿನ ಹಣವನ್ನು ಪಡೆಯಲು ರಾಜ್ಯಸರ್ಕಾರ ಹೊಸ ಷರತ್ತುಗಳನ್ನು ತಂದಿದೆ ಅದೇನೆಂದರೆ ಇನ್ನು ಇದುವರೆಗೂ ಯಾವ ಕಂತಿನ ಹಣವನ್ನು ಪಡೆಯದ ಮಹಿಳಾ ಅಭ್ಯರ್ಥಿಗಳು ಮತ್ತೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿಯನ್ನು ಎಲ್ಲ ಕೇಂದ್ರಗಳಲ್ಲೂ ಅರ್ಜಿಯನ್ನು ಸಲ್ಲಿಸಲು ಅವಕಾಶ ಇಲ್ಲ. ಕರ್ನಾಟಕ ಒನ್ , ಬೆಂಗಳೂರು ಒನ್ , ಗ್ರಾಮ್ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು .

Gruhalakshmi Status Check

ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ | How to Apply Grahlakshmi Scheme In Kannada
ಗೃಹ ಲಕ್ಷ್ಮಿ 5ನೇ ಕಂತಿಗೆ ಮತ್ತೆ ಅರ್ಜಿ ಸಲ್ಲಿಸಬೇಕಂತೆ ಹೌದಾ ! ಈ ಮಾಹಿತಿ ನೋಡಿ | How to Apply Grahlakshmi Scheme In Kannada

ಇನ್ನು ಈಗಾಗಲೇ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಅವರು ಸಹ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಹಾಗು ಇನ್ನು ಯಾರೆಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಲಿಂಕ್

https //gruhalakshmi.karnataka.gov

ಈ ಮಾಹಿತಿಯನ್ನು ಓದಿ.

Leave a Reply

Your email address will not be published. Required fields are marked *