ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ ಗೊತ್ತಾ ಇಲ್ಲಿದೆ ನೋಡಿ?

how to check Gruhalakshmi amount information in kannada, ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ ಗೊತ್ತಾ ಇಲ್ಲಿದೆ ನೋಡಿ?

ಹಲೋ ವೀಕ್ಷಕರೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ.

How To Check Gruhalakshmi Amount Information In Kannada

ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ಹೀಗೆ ಹಂತ ಹಂತವಾಗಿ ನೋಡಲು ಈ ಕೆಳಗಿನ ಸ್ಟೆಪ್ ಗಳನ್ನೂ ಫಾಲೋ ಮಾಡಿ.

ಹಿಂದೆಲ್ಲ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಲು ಗ್ರಾಮ ಒನ್ , ಕರ್ನಾಟಕ ಒನ್ , ಬೆಂಗಳೂರು ಒನ್ ಗೆ ಹೋಗಿ ಅಲ್ಲಿ ಚೆಕ್ ಮಾಡಿಕೊಳ್ಳಬೇಕಿತ್ತು , ಅದು ಎಷ್ಟು ಕಂತು ಬಂದಿದೆ , ಒಂದನೇ ಕಂತು ಬಂದಿದಿಯ , ಎರಡನೇ ಕಂತು ಬಂದಿದಿಯ ಅನ್ನೋದರಬಗ್ಗೆ ಎಲ್ಲವನ್ನು ಈಗ ತಿಳಿದುಕೊಳ್ಳಬಹುದು ಅದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಈಗ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಎಲ್ಲವೂ ನೀವು ಹಿಡಿದುಕೊಂಡ ಮೊಬೈಲ್ ಅಲ್ಲೇ ಅರ್ಜಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು.

ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ ಗೊತ್ತಾ ಇಲ್ಲಿದೆ ನೋಡಿ?

ಮೊದಲನೆಯ ಹಂತ :- ಗೂಗಲ್ ಗೆ ಹೋಗಿ ಅಲ್ಲಿ https://mahitikanaja.karnataka.gov.in/ ಈ ವೆಬ್ಸೈಟ್ ಭೇಟಿ ನೀಡಬೇಕು ನಂತರ

ಎರಡನೇ ಹಂತ :-

ಈ ಲಿಂಕ್ ತೆರೆದ ನಂತರ ಗೃಹಲಕ್ಷ್ಮಿ ಯಾಪ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.

how to check Gruhalakshmi amount information in kannada, ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ  ಗೊತ್ತಾ ಇಲ್ಲಿದೆ ನೋಡಿ?
how to check Gruhalakshmi amount information in kannada, ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ ಗೊತ್ತಾ ಇಲ್ಲಿದೆ ನೋಡಿ?

ಮೂರನೇ ಹಂತ :- ಇಲ್ಲಿ ರೇಷನ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಮಾಡ್ಬೇಕು ಹಾಕಿದಮೇಲೆ ಅಲ್ಲಿ ಯಾವ ದಿನಾಂಕಕ್ಕೆ ಅರ್ಜಿ ಸಲ್ಲಿಸಿದಿರ ಅನ್ನುವ ದಿನಾಂಕ ತೆರೆಯುತ್ತದೆ. ನಂತರ ಅದು ಅಪ್ರೋವಲ್ ಆಗಿದಿಯ ಇಲ್ಲ ರಿಜೆಕ್ಟ್ ಆಗಿದಿಯ ಅನ್ನುವಂತ ಮಾಹಿತಿ ಗೊತ್ತಾಗುತ್ತದೆ.

ನಾಲ್ಕನೇ ಹಂತ :- ಅದೇ ಪೇಜ್ ಅಲ್ಲಿ ಕೆಳಗೆ ಡಿಟೇಲ್ಸ್ ಅಂತ ಕಾಣಿಸುವ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಯಾವ ದಿನಾಂಕಕ್ಕೆ ಹಣ ಬಂದಿದೆ , ಎಷ್ಟು ಕಂತುಗಳ ಹಣ ಬಂದಿದೆ ಎಂದು ಅಲ್ಲಿ ತೋರಿಸುತ್ತದೆ.

how to check Gruhalakshmi amount information in kannada, ಗೃಹಾಲಕ್ಷೀ ಯೋಜನೆಯ ಅರ್ಜಿ ಸ್ಥಿತಿ ಹೇಗಿದೆ  ಗೊತ್ತಾ ಇಲ್ಲಿದೆ ನೋಡಿ?

ಸ್ನೇಹಿತರೆ ನೀವು ಸಹ ನಿಮ್ಮ ಮೊಬೈಲ್ ನಲ್ಲೆ ಅರ್ಜಿ ಸ್ಥಿತಿ ಹಾಗು ಎಷ್ಟು ಕಂತುಗಳ ಹಣ ಬಂದಿದೆ ಎಂದು ಸುಲಭವಾಗಿ ಮನೆಯಲ್ಲೇ ಕುಳಿತುಕೊಂಡು ತಿಳಿದುಕೊಳ್ಳಬಹುದು .

ಈ ಲೇಖನದಲ್ಲಿ ಕೊಟ್ಟಿರುವ ಮಾಹಿತಿ ನಿಮಗೆ ಇಷ್ಟ ಆದರೆ ಇಒ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಲು ಈ ಕೆಳಗಿನ ಸಾಮಾಜಿಕ ಜಾಲತಾಣಗ ಚಿತ್ರದಮೇಲೆ ಕ್ಲಿಕ್ ಮಾಡಿ ಶೇರ್ ಮಾಡಬಹುದು.

ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ನಿರಂತವಾಗಿ ಭೇಟಿನೀಡಿ.

ಇವುಗಳನ್ನು ಓದಿರಿ

Egg Business In Kannada full Information

Leave a Reply

Your email address will not be published. Required fields are marked *