ಗಣೇಶ ಅಷ್ಟೋತ್ತರ ಶತನಾಮ | Ganesha Ashtottara In Kannada

Ganesha Ashtottara In Kannada

Ganesha Ashtottara In Kannada , ಗಣೇಶ ಅಷ್ಟೋತ್ತರ ಶತನಾಮ, ಗಣೇಶ ಅಷ್ಟೋತ್ತರ ಶತನಾಮಾವಳಿ PDF, ಗಣೇಶ ಸ್ತೋತ್ರ ಕನ್ನಡ, ಗಣೇಶ ಸಹಸ್ರನಾಮ, Ganesha Ashtottara in Kannada,100+ Ganesha Ashtottara Namagalu in Kannada, Ganesha Ashtottaragalu in Kannada Ganapathi Ashtottara in Kannada Ganesha Ashtothram in Kannada Ganesha Sahasranama in Kannada Ganesha Stotram in Kannada Lyrics Ganapathi ashtottara in kannada, ವಿನಾಯಕ ಅಷ್ಟೋತ್ತರ ಶತನಾಮಾವಳಿ

Ganesha Ashtottara In Kannada

Ganesha Ashtottara In Kannada

ಗಣೇಶ ಅಷ್ಟೋತ್ತರ ಶತನಾಮಾವಳಿ ಎಂದರೇನು ಗೊತ್ತಾ..? ಗಣೇಶನನ್ನು ಪೂಜಿಸುವಾಗ ಅಷ್ಟೋತ್ತರ ಶತನಾಮಾವಳಿಯನ್ನು ಯಾಕೆ ಪಠಿಸಬೇಕು..? ಇಲ್ಲಿದೆ ನೋಡಿ ಗಣೇಶ ಅಷ್ಟೋತ್ತರ ಶತನಾಮಾವಳಿ.

ಹಾಯ್ ಸ್ನೇಹಿತರೆ ವಿಜ್ಞ ವಿನಾಶಕ ಗಣೇಶ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರು ಮೊದಲು ಪೂಜಿಸುವುದೇ ವಿನಾಯಕನನ್ನು

ಗಣೇಶನಿಗೆ 108 ಮತ್ತು1000 ಹೆಸರುಗಳ ಅಷ್ಟೋತ್ತರಗಳಿವೆ ಗಣೇಶ ಅಷ್ಟೋತ್ತರ ಸಹಸ್ರನಾಮಗಳನ್ನು ನಿತ್ಯವೂ ದೇವರಿಗೆ ದೀಪವನ್ನು ಬೆಳಗಿ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಗಣೇಶ ಚತುರ್ಥಿಯಂದು ಗಣೇಶನ ಆಶೀರ್ವಾದವನ್ನು ಪಡೆಯಲು ಪೂಜೆಯನ್ನು ಮಾಡುವಾಗ ಗಣೇಶನ 108 ಹೆಸರುಗಳನ್ನು ಜಪಿಸಬೇಕು.

ಹಾಗಾಗಿ ವಿನಾಯಕನ ಅಷ್ಟೋತ್ತರ ಶತನಾಮ ಈ ಲೇಖನದಲ್ಲಿ ನೀಡಲಾಗಿದ್ದು ನಿಮಗೆ ಗಣೇಶನ ಮೇಲಿನ ಭಕ್ತಿ ಹೆಚ್ಚಾಗಬೇಕಾದರೆ ಈ ಅಷ್ಟೋತ್ತರ ಶತನಾಮ ಭಜಿಸುವುದು ತುಂಬಾನೇ ಪ್ರಮುಖವಾಗಿದೆ ನೀವು ಈ ಶತನಾಮವನ್ನು ಭಜಿಸಲು ಕೆಳಗೆ ಅಷ್ಟೋತ್ತರ ಶತನಾಮ ಕೊಡಲಾಗಿದೆ.

ಗಣೇಶನನ್ನು ಪೂಜಿಸುವಾಗ ಅಷ್ಟೋತ್ತರ ಶತನಾಮಾವಳಿಯನ್ನು ಯಾಕೆ ಪಠಿಸಬೇಕು..?

Ganesha Ashtottara In Kannada

Ganesha Ashtottara In Kannada

ಭಾದ್ರಪದ ಮಾಸದ ಚತುರ್ಥಿತಿಥಿ, ಶುಕ್ಲ ಪಕ್ಷದಲ್ಲಿ ಶಿವ ಮತ್ತು ಪಾರ್ವತಿಯ ಮಗನಾಗಿ ಭಗವಾನ್‌ ಗಣೇಶನು ಜನಿಸುತ್ತಾನೆ. ಗಣೇಶನು ಜನಿಸಿದ ಈ ದಿನವನ್ನೇ ನಾವಿಂದು ಗಣೇಶ ಚತುರ್ಥಿಯೆಂದು ಆಚರಿಸುತ್ತೇವೆ. ಮಹಾದೇವನೇ ಸ್ವತಃ ಗಣೇಶನನ್ನು ಸರ್ವೋಚ್ಛ ದೇವರೆಂದು ಘೋಷಿಸುತ್ತಾನೆ.

ಗಣೇಶನು ವಿಘ್ನಹರ್ತಾ, ಸುಖಕರ್ತ ಹಾಗೂ ದುಃಖಾರ್ತನು ಆಗಿದ್ದಾನೆ. ಗಣೇಶನ ಪ್ರತಿಯೊಂದು ಗುಣವನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ.

ಹನುಮಾನ್ ಚಾಲೀಸಾ ಮಂತ್ರ ಜಪಿಸಿದರೆ ಆಗುವ ಪ್ರಯೋಜನಗಳು ಗೊತ್ತಾ? ಹನುಮಾನ್ ಚಾಲೀಸಾ ಮಂತ್ರ

ಗಣೇಶ ಅಷ್ಟೋತ್ತರ ಶತನಾಮಾವಳಿ ಎಂದರೇನು ಗೊತ್ತಾ..?

ಗಣೇಶನಿಗೆ ಬರೋಬ್ಬರಿ 1008 ವಿವಿಧ ರೀತಿಯ ಹೆಸರುಗಳಿವೆ. ಅದಾಗ್ಯೂ ಗಣೇಶನ 108 ಹೆಸರುಗಳ ಗುಂಪನ್ನು ‘ಅಷ್ಟೋತ್ತರ ಶತನಾಮಾವಳಿ’ಯೆಂದು ಕರೆಯಲಾಗುತ್ತದೆ.

ಗಣೇಶ ಅಷ್ಟೋತ್ತರ ಶತನಾಮ

Ganesha Ashtottara In Kannada

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ವಿನಾಯಕಾಯ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ದ್ವಿಮುಖಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಸುಮುಖಾಯ ನಮಃ
ಓಂ ಕೃತಿನೇ ನಮಃ
ಓಂ ಸುಪ್ರದೀಪಾಯ ನಮಃ

ಓಂ ಸುಖ ನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಾನ್ಯಾಯ ನಮಃ
ಓಂ ಮಹಾ ಕಾಲಾಯ ನಮಃ
ಓಂ ಮಹಾ ಬಲಾಯ ನಮಃ
ಓಂ ಹೇರಂಬಾಯ ನಮಃ
ಓಂ ಲಂಬ ಜಠರಾಯ ನಮಃ
ಓಂ ಹ್ರಸ್ವ ಗ್ರೀವಾಯ ನಮಃ

Sri Ganesha Ashtottara Shatanamavali In Kannada

ಓಂ ವಿಶ್ವ ನೇತ್ರೇ ನಮಃ
ಓಂ ವಿರಾಟ್ಪತಯೇ ನಮಃ
ಓಂ ಶ್ರೀಪತಯೇ ನಮಃ
ಓಂ ವಾಕ್ಪತಯೇ ನಮಃ
ಓಂ ಶೃಂಗಾರಿಣೇ ನಮಃ
ಓಂ ಅಶ್ರಿತ ವತ್ಸಲಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಶಾಶ್ವತಾಯ ನಮಃ
ಓಂ ಬಲಾಯ ನಮಃ

ಓಂ ಮಹೋದರಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಪ್ರಮಧಾಯ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರಾಙ್ಞಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ

ಓಂ ಬಲೋತ್ಥಿತಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಪೂಷ್ಣೇ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಮಂತ್ರಕೃತೇ ನಮಃ
ಓಂ ಚಾಮೀಕರ ಪ್ರಭಾಯ ನಮಃ

ವಿನಾಯಕ ಅಷ್ಟೋತ್ತರ ಶತನಾಮಾವಳಿ

ಓಂ ಸರ್ವಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಪಂಚಹಸ್ತಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಪ್ರಭವೇ ನಮಃ
ಓಂ ಕುಮಾರ ಗುರವೇ ನಮಃ

ವಿಷ್ಣು ಸಹಸ್ತ್ರ ನಾಮ ಪಠನೆಯಿಂದ ಆಗುವ ಲಾಭವೇನು? ವಿಷ್ಣು ಸಹಸ್ರನಾಮ ಸ್ತೋತ್ರ ಕನ್ನಡ

ಓಂ ಅಕ್ಷೋಭ್ಯಾಯ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಕಾಂತಿಮತೇ ನಮಃ
ಓಂ ಧೃತಿಮತೇ ನಮಃ
ಓಂ ಕಾಮಿನೇ ನಮಃ
ಓಂ ಕಪಿತ್ಥವನ ಪ್ರಿಯಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಬ್ರಹ್ಮರೂಪಿಣೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಜಿಷ್ಣವೇ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಜ್ಯಾಯಸೇ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಗಂಗಾ ಸುತಾಯ ನಮಃ
ಓಂ ಗಣಾಧೀಶಾಯ ನಮಃ

ಓಂ ಗಂಭೀರ ನಿನದಾಯ ನಮಃ
ಓಂ ವಟವೇ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಜ್ಯೋತಿಷೇ ನಮಃ
ಓಂ ಭಕ್ತ ನಿಥಯೇ ನಮಃ
ಓಂ ಭಾವ ಗಮ್ಯಾಯ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಅವ್ವಕ್ತಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ಸತ್ಯ ಧರ್ಮಿಣೇ ನಮಃ

ಗಣೇಶನ ಅಷ್ಟೋತ್ತರ ಶತನಾಮ
ಓಂ ಸಖಯೇ ನಮಃ
ಓಂ ಸರಸಾಂಬು ನಿಥಯೇ ನಮಃ
ಓಂ ಮಹೇಶಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸಮಸ್ತ ದೇವತಾ ಮೂರ್ತಯೇ ನಮಃ
ಓಂ ಸಹಿಷ್ಣವೇ ನಮಃ
ಓಂ ಸತತೋತ್ಥಿತಾಯ ನಮಃ
ಓಂ ವಿಘಾತ ಕಾರಿಣೇ ನಮಃ
ಓಂ ವಿಶ್ವಗ್ದೃಶೇ ನಮಃ

Ganapathi Ashtottara in Kannada

ಓಂ ವಿಶ್ವರಕ್ಷಾಕೃತೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ಅಪರಾಜಿತೇ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಸರ್ತ್ವೆಶ್ವರ್ಯ ಪ್ರದಾಯ ನಮಃ
ಓಂ ಆಕ್ರಾಂತ ಚಿದ ಚಿತ್ಪ್ರಭವೇ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ

Ganesha Ashtottara In Kannada

FAQ

ಗಣೇಶನಿಗೆ ಎಷ್ಟು ಹೆಸರುಗಳಿವೆ ?

ಗಣೇಶನಿಗೆ ಬರೋಬ್ಬರಿ 1008 ವಿವಿಧ ರೀತಿಯ ಹೆಸರುಗಳಿವೆ

ಅಷ್ಟೋತ್ತರ ಶತನಾಮಾವಳಿ’ಯೆಂದು ಯಾವುದನ್ನೂ ಕರೆಯುತ್ತಾರೆ ?

ಗಣೇಶನ 108 ಹೆಸರುಗಳ ಗುಂಪನ್ನು ‘ಅಷ್ಟೋತ್ತರ ಶತನಾಮಾವಳಿ’ಯೆಂದು ಕರೆಯಲಾಗುತ್ತದೆ.

Ganesha Ashtottara In Kannada

ಇತರೆ ವಿಷಯಗಳು

ಹನುಮಾನ್ ಚಾಲೀಸಾ ಮಂತ್ರ

ವಿಷ್ಣು ಸಹಸ್ರನಾಮ ಸ್ತೋತ್ರ ಕನ್ನಡ

ಹನುಮಾನ್ ಮಂತ್ರ ಕನ್ನಡ

Leave a Reply

Your email address will not be published. Required fields are marked *