ಬಸವಣ್ಣನವರ ವಚನಗಳು | Basavanna Vachana In Kannada

Basavanna Vachana In Kannada, basavanna vachana in kannada easy, basavanna vachanagalu in kannada with explanation, ಬಸವಣ್ಣನ ವಚನಗಳು pdf download, vachana of basavanna, ಬಸವಣ್ಣ ವಚನಗಳು ಮತ್ತು ಅರ್ಥ, ಬಸವಣ್ಣ ವಚನಗಳು ಮತ್ತು ಸಾರಾಂಶ, ಬಸವಣ್ಣನವರ ವಚನಗಳು ಮತ್ತು ವಿವರಣೆ

Basavanna Vachana In Kannada

ಈ ಲೇಖನದಲ್ಲಿ ಬಸವಣ್ಣನವರ ವಚನಗಳ ನ್ನು ಅರ್ಥ ಸಹಿತವಾಗಿ ನೀಡಲಾಗಿದ್ದು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಬಸವಣ್ಣನವರ ವಚನಗಳು

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,

ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

Leave a Reply

Your email address will not be published. Required fields are marked *