ಕನ್ನಡ ವಚನಗಳು | Vachanagalu In Kannada

Vachanagalu In Kannada, ಕನ್ನಡ ವಚನಗಳು, ಕನ್ನಡ ವಚನಗಳು ಮತ್ತು ಅದರ ಅರ್ಥ, ಕನ್ನಡ ವಚನಗಳು pdf , kannada vachanagalu mattu vachanagalu artha, kannada vachanagalu list , kannada vachanagalu with explanation, kannada vachanagalu basavanna , kannada vachanagalu akkamahadevi

Vachanagalu In Kannada

ಕನ್ನಡ ವಚನಗಳನ್ನು ಮತ್ತು ಅದರ ಅರ್ಥವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಕನ್ನಡ ವಚನಗಳು

ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.

ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ.

ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ.

Leave a Reply

Your email address will not be published. Required fields are marked *