ಈ ಎಣ್ಣೆಯಿಂದ ಲಕ್ಷ! ಲಕ್ಷ! ಸಂಪಾದನೆ ಮಾಡಿ ಇದೊಂದೇ ಮಷಿನ್ ಸಾಕು ಶ್ರೀಮಂತರಾಗೋಕೆ!

ganada enne business in kannada

ಸ್ನೇಹಿತರೆ ನಮಸ್ಕಾರ ನೀವು ನಿಮ್ಮ ಜೀವನದಲ್ಲಿ ಒಂದು ಒಳ್ಳೆ ಬ್ಯುಸಿನೆಸ್ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು ಅಂದುಕೊಂಡರೆ ಇಲ್ಲಿದೆ ಸುವರ್ಣಾವಕಾಶ.

ganada enne business in kannada
ganada enne business in kannada

ಈ ಬ್ಯುಸಿನೆಸ್ ಮಾಡುವುದರಿಂದ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎಲ್ಲ ಟಿಪ್ಸ್ ಅನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹಾಗೆಯೇ ಅದಕ್ಕೆ ಸಂಬಂದಿಸಿದ ವಿಡಿಯೋ ಲಿಂಕ್ ಸಹ ನೀಡಲಾಗಿದೆ , ರೈತರು ಸೂರ್ಯಕಾಂತಿ, ಕಡಲೆಬೀಜ, ಎಳ್ಳು, ಹುಚ್ಚೆಳ್ಳು, ಸಾಸಿವೆ ಹೀಗೆ ಅನೇಕ ಧಾನ್ಯಗಳನ್ನು ಬೆಳೆದು ಸರಿಯಾದ ಬೆಲೆ ಸಿಗದೆ ದಲ್ಲಾಳಿಗಳು ಹೇಳಿದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಹೀಗೆ ಮಾಡುವ ಬದಲು ಹಳ್ಳಿಗಳ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಕಡಿಮೆ ಬಂಡವಾಳದೊಂದಿಗೆ ಗಾಣದ ಎಣ್ಣೆ ಘಟಕ ಆರಂಭಿಸಿದರೆ ಖಾದ್ಯ ತೈಲ ಮಾರಾಟ ಮಾಡಿ ಒಳ್ಳೆಯ ಆದಾಯ ಗಳಿಸಬಹುದು.

ಲಕ್ಷ ಸಂಪಾದನೆ ಬ್ಯುಸಿನೆಸ್

ಈ ಬ್ಯುಸಿನೆಸ್ ಮಾಡೋದು ಹೇಗೆ ?

ಎಷ್ಟು ಬಂಡವಾಳಬೇಕು ?

ಮಾರ್ಕೆಟಿಂಗ್ ಮಾಡೋದು ಹೇಗೆ ?

ಲಾಭ ಎಷ್ಟು ಗಳಿಸೋದು ?

ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

ಇತರೆ ವಿಷಯಗಳು

ಅಗಸೆ ಬೀಜದ ಉಪಯೋಗ

Leave a Reply

Your email address will not be published. Required fields are marked *