ಶಬರಿ ಪಾಠದ ಕವಿ ಪರಿಚಯ | PU Thi Narasimhachar Information in Kannada

ಶಬರಿ ಪಾಠದ ಪ್ರಶ್ನೋತ್ತರಗಳು ಕವಿ ಪರಿಚಯ | Pu Thi Narasimhachar Information in Kannada Best No1 Essay

10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು ನೋಟ್ಸ್‌ Pdf, Pdf Question Answer Kseeb Solutions mcq Questions Pdf Download 10th kannada shabari lesson question answer pdf kannada class 10 notes pdf 10th Class Kannada Shabari Lesson Notes

PU Thi Narasimhachar Information in Kannada ಶಬರಿ ಪಾಠದ ಕವಿ ಪರಿಚಯ

ಈ ಲೇಖನದಲ್ಲಿ ಹತ್ತನೇ ತರಗತಿಯ ಶಬರಿ ಪಾಠದ ಪ್ರಶ್ನೋತ್ತರಗಳು ಹಾಗು ಲೇಖಕರ ಪರಿಚಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಓದಬಹುದು.

d l narasimhachar information in kannada

pu thi narasimhachar in kannada

ಲೇಖಕರ ಪರಿಚಯ :

ಲೇಖಕರು : ಪು . ತಿ . ನರಸಿಂಹಾಚಾರ್
ಪೂರ್ಣಹೆಸರು : ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಕಾವ್ಯನಾಮ : ಪು.ತಿ.ನ.
ಕಾಲ : ಕ್ರಿ.ಶ. 1905

ಸ್ಥಳ : ಮಂಡ್ಯ ಜಿಲ್ಲೆಯ ಮೇಲುಕೋಟೆ

ಕೃತಿಗಳು : ಹಣತೆ , ರಸಸರಸ್ವತಿ , ಗಣೇಶದರ್ಶನ , ಶಾರದ ಯಾಮಿನಿ , ಶ್ರೀಹರಿಚರಿತೆ , ರಥಸಪ್ತಮಿ , ಅಹಲ್ಯ , ಶಬರಿ , ವಿಕಟಕವಿವಿಜಯ , ಹಂಸದಮಯಂತಿ ಮತ್ತು ಇತರ ರೂಪಕಗಳು

purohit thirunarayanaiyengar narasimhachar puthina

ಶಬರಿ ಪಾಠದ ಪ್ರಶ್ನೋತ್ತರಗಳು ಕವಿ ಪರಿಚಯ | PU Thi Narasimhachar Information in Kannada Best  No1 Essay
PU Thi Narasimhachar Information in Kannada

ವಿಶೇಷ :

  • ಇವರು ಕನ್ನಡ ವಿಶ್ವಕೋಶದ ಭಾಷಾಂತರ ಕಾರರಾಗಿದ್ದರು .
  • ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ – ಕನ್ನಡ ನಿಘಂಟು ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ .
  • ಕನ್ನಡ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು .
  • ಗದ್ಯನಾಟಕ , ಕವಿತೆ , ಸಣ್ಣಕಥೆ , ಪ್ರಬಂಧ , ವಿಚಾರ ಸಾಹಿತ್ಯ ರಚಿಸಿದ್ದಾರೆ .
  • ಗೀತನಾಟಕ ಇವರ ಪ್ರಾತಿನಿಧಿಕ ಪ್ರಕಾರವಾಗಿದೆ .
ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ
  • ಪಂಪ ಪ್ರಶಸ್ತಿ ( ಶ್ರೀಹರಿಚರಿತೆ ಕಾವ್ಯ ಕೃತಿಗೆ )
  • ಗೌರವ ಡಿ.ಲಿಟ್ ( ಮೈಸೂರು ವಿಶ್ವವಿದ್ಯಾಲಯದಿಂದ )

ಗೌರವ

1981 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ , 53 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

ಶಬರಿ ಪಾಠದ ಪ್ರಶ್ನೋತ್ತರಗಳು ಕವಿ ಪರಿಚಯ | PU Thi Narasimhachar Information in Kannada Best  No1 Essay
PU Thi Narasimhachar Information in Kannada Best No1 Essay

ಆಕರಗ್ರಂಥ :

ಪು.ತಿ.ನ. ವಿರಚಿತ ‘ ಶಬರಿ ‘ ಗೀತನಾಟಕ

ಸಂಪಾದನೆ

ಶ್ರೀರಂಗ ಹಾಗೂ ನಾ . ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು . ಮುಂದೆ ಓದಿ …….

FAQ

ಪು . ತಿ . ನರಸಿಂಹಾಚಾರ್ ಪೂರ್ಣಹೆಸರು?

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್

ಪು . ತಿ . ನರಸಿಂಹಾಚಾರ್ ಸ್ಥಳ?

ಮಂಡ್ಯ ಜಿಲ್ಲೆಯ ಮೇಲುಕೋಟೆ

Read More:

Romeo and Juliet 2nd PUC Notes

Leave a Reply

Your email address will not be published. Required fields are marked *