ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳು | 10th Class Kannada Halagali Bedaru Notes

ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students

10th class kannada halagali bedaru notes, ಹಲಗಲಿ ಬೇಡರು ನೋಟ್ಸ್, Kannada Poem 3 Halagali Bedaru Questions and Answers, Summary, Notes Pdf, Siri Kannada Text Book Class 10 Solutions, halagali bedaru kavi parichay

Halagali Bedaru Notes

ಈ ಲೇಖನದಲ್ಲಿ 10ನೇ ತರಗತಿ ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

ಲೇಖಕರ ಪರಿಚಯ halagali bedaru notes kavi parichaya

ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students
ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students
ಕವಿ ಪರಿಚಯ :- ಹಲಗಲಿ ಬೇಡರು ಪದ್ಯವು ಒಂದು ‘ ಲಾವಣಿ’ಯಾಗಿದೆ .

ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಲಾವಣಿಯನ್ನು ವೀರಗೀತೆ ಎನ್ನುತ್ತಾರೆ . ಪ್ರಕಾರ , ವೀರತನ , ಸಾಹಸವನ್ನು ವರ್ಣಿಸುವುದರಿಂದ

ಆಕರಗ್ರಂಥ : ಡಾ || ಬಿ.ಎಸ್ . ಗದ್ದಗೀಮಠ ಅವರ ಕನ್ನಡ ಜನಪದ ಗೀತೆಗಳು .

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?

ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಕುಂಪಣಿ ಸರಕಾರ ಆದೇಶ ಹೊರಡಿಸಿತು .

ಹಲಗಲಿಯ ನಾಲ್ವರು ಪ್ರಮುಖರು ಯಾರು ?

ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ ಮತ್ತು ರಾಮ ಹಲಗಲಿಯ ನಾಲ್ವರು ಪ್ರಮುಖರು .

ಹಲಗಲಿ ಗುರುತು ಉಳಿಯದಂತಾದುದು ಏಕೆ ?

ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .

halagali bedaru notes pdf in kannada

ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?

ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗುಬಡಿದನು . ಕುಂಪಣಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥಾನಕವೇ ಈ ಲಾವಣಿ

ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿಯ ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ . ಅಂದು ಕಲಾದಗಿಯು ಜಿಲ್ಲೆಯ ಸ್ಥಾನ ಹೊಂದಿತ್ತು . ಇಲ್ಲಿಂದ ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ

halagali bedaru notes kseeb

ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?

ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ ಸರಕಾರ ಹುಕುಮ ಕಳಿಸಿತು . ಎಲ್ಲ ಜನರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂದು ಆದೇಶ ಹೊರಡಿಸಿತು .

ಹಲಗರಹಳ್ಳಿ , ಮುಧೋಳ ಸುತ್ತಮುತ್ತಲ ಜನರಾದ ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗರಾಮ ಕೈಯಲ್ಲಿರುವ ಹತಾರಗಳನ್ನು ಕೊಡಬಾರದು ಎಂದು ನಾಲ್ಕೂ ಮಂದಿ ನಿರ್ಧರಿಸಿದರು . ಹತಾರ ಹೋದರೆ , ಜೀವವೇ ಹೋದಂತೆ , ಸತ್ತು ಹೋಗುವುದು ನಿಶ್ಚಿತ . ಹೋದ ಜೀವ ಮತ್ತೆ ಬಾರದು , ಬ್ಯಾಡರೆಲ್ಲ ಸೇರಿ ಒಳಗಿಂದೊಳಗೆ ಹೀಗೆ ವಚನ ಕೊಟ್ಟರು . ಆದುದರಿಂದ ಹಲಗಲಿಯ ಬೇಡರು ದಂಗೆ ಎದ್ದರು .

ಹಲಗಲಿಗೆ ದಂಡು ಬರಲು ಕಾರಣವೇನು ?

ಸಿಪಾಯಿಯು ಕಾರಕೂನನ ಕಪಾಳಕ್ಕೆ ಬಡಿದ ಸುದ್ದಿ , ಮುಂತಾದ ದುಃಖದ ಸುದ್ದಿ ಆಗಿಂದಾಗ್ಗೆ ಸಾಹೇಬನಿಗೆ ಹೋಯಿತು . ಆದೇಶ ಕೊಟ್ಟ ಸಾಹೇಬನೇ ಸಿಟ್ಟಿನಲ್ಲಿ ಮುಂಗೈ ಕಡಿದುಕೊಂಡ , ಇದನ್ನು ಕೇಳಿ ಹಲಗಲಿಗೆ ಕುದುರೆಯನ್ನೇರಿ ಕುಂಪಣಿ ಸರ್ಕಾರದ ಮಂದಿ ಬಂದರು .

ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?

ದಂಡು ಹಲಗಲಿಯ ಮೇಲೆ ದಾಳಿ ನಡೆಸಿ ರಕ್ತದ ಕೋಡಿ ಹರಿಸಿತು . ಕೊಡಲಿ , ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣಿ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚೆರಗಿ , ಮಂಗಳ , ಸೂತ್ರ , ಬೀಸುವಕಲ್ಲು , ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .

halagali bedaru notes kannada

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .

ಹಲಗಲಿ ದಂಗೆಗೆ ಕಾರಣವೇನು ? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು ?

ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು . 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರ ಮೇಲೆ ನಿಶ್ಯಸ್ತ್ರೀಕರಣದ ಹುಕುಮನ್ನು ಹೊರಡಿಸಿದರು . ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿಲ್ಲದೆ . ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಹುಕುಮನ್ನು ವಿರೋಧಿಸಿ ಅಲ್ಲಲ್ಲಿ ದಂಗೆಗಳಾದವು .

ಹಲಗಲಿಯ ರಾಮ , ಬಾಲ , ಹನುಮ ಜಡಗ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲೊಪ್ಪದ ದಂಗೆ ಎಬ್ಬಿಸಿ ಹೆಬಲಕ್ ಎಂಬ ಅಧಿಕಾರಿಯನ್ನು ಕೊಲೆಗೈದರು . ಇದರಿಂದ ಕ್ರೋಧಗೊಂಡ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿಗೆ ಹಾಕಿ ದಂಗೆ ಎದ್ದವರನ್ನು ಬಗ್ಗು ಬಡಿದನು . ಎಂಬುದಾಗಿತ್ತು .

ಹಲಗಲಿ ದಂಗೆಯ ಪರಿಣಾಮವೇನು ?

ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ನಿಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು . ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು . ಏನೂ ಉಳಿಯದ ಹಾಗೆ ಬೆನ್ನತ್ತಿ ಸಿಕ್ಕ ಸಿಕ್ಕವರನ್ನು ಕಡಿದರು . ನಡುವೆ ಕರುಣ ಇಲ್ಲದಂತೆ ಹಾಕ್ಕೊಂಡು ಹೊಡೆದರು . ಗಂಡು ಹಾರಿಸಿದರು .

‘ ಹೆಬಲಕ ‘ ಸಾಹೇಬ ಬಂದು ಬುದ್ಧಿಮಾತನ್ನು ಹೇಳುತ್ತಾನೆ . ಆ ಮಾತಿಗೆ ನಂಬಿಕೆ ಸಾಲದೆ ‘ ಹನುಮ ‘ ಜಡಗರು ಇವರು ವಿಶ್ವಾಸಘಾತುಕರು ಎಂದು ಹೇಳುತ್ತಾರೆ . ನೀವು ಮೋಸ ಮಾಡಿ ನಮ್ಮ ದೇಶವನ್ನು ಮುಂದೆ ಗೆಲ್ಲುತ್ತಾರೆ . ಕಾರ ಸಾಹೇಬನು ಊರನ್ನು ದೇಶವನ್ನು ಲೂಟಿ ಮಾಡುತ್ತಾನೆಂದು ಗುಂಡು ಹೊಡೆದು ಕೊಂದರು .

ಆಗ ಸಿಟ್ಟಿನಿಂದ ಗುಂಡಿನ ಮಳೆ ಸುರಿಸಿದರು . ಮುನ್ನೂರ ಮಂದಿ ಮುತ್ತಿಗೆ ಹಾಕಿದರು . ಭೀಮನು , ಬಾಲನು , ರಾಮನು , ಹತ್ತಿಪ್ಪತ್ತು ಹಾಗೂ ಕುದುರೆಗಳನ್ನು ಕೊಂದರು . ರಕ್ತದ ಕೋಡಿ ಹರಿಯಿತು . ಕೊಡಲಿ ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣೆ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚೆರಗಿ , ಮಂಗಳ , ಸೂತ್ರ , ಬೀಸುವಕಲ್ಲು , ಮಂದಿ
ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .

ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students
ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students

ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ . halagali bedaru notes sandarbha

“ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ” .

ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಆರಿಸಲಾಗಿದೆ . ಈ ಮಾತು ಕುಂಪಣಿ ಸರಕಾರ ಹೊರಡಿಸಿದ ಆದೇಶವಾಗಿದೆ . ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ ಸರಕಾರ ಆದೇಶ ಕಳಿಸಿತು .

“ ಜೀವ ಸತ್ತು ಹೋಗುವದು ಗೊತ್ತ ”

ಈ ಮಾತನ್ನು ಹಲಗಲಿ ಬಂಟರು ಹೇಳಿದ್ದರೆ , ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ : ಸರಕಾರ ಹುಕುಮ ಕಳಿಸಿತು . ಎಲ್ಲ ಜನರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂದು ಆದೇಶ ಹೊರಡಿಸಿತು .

ಹಲಗರಹಳ್ಳಿ , ಮುಧೋಳ ಸುತ್ತಮುತ್ತಲ ಜನರಾದ ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗರಾಮ ಕೈಯಲ್ಲಿರುವ ಹತಾರಗಳನ್ನು ಕೊಡಬಾರದು ಎಂದು ನಾಲ್ಕೂ ಮಂದಿ ನಿರ್ಧರಿಸಿದರು . ಹತಾರ ಹೋದರೆ ಜೀವವೂ ಹೋದಂತೆ , ಸತ್ತುಹೋಗುವುದು ನಿಶ್ಚಿತ , ಹೋದ ಜೀವ ಮತ್ತೆ ಬಾರದು .

“ ಹೊಡೆದರೂ ಗುಂಡ ಕರುಣ ಇಲ್ಲದ್ದಂಗ ”

ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಅರಿಸಲಾಗಿದೆ . ಈ ಮಾತನ್ನು ಹಲಗಲಿ ಬಂಟರು ಹೇಳಿದ್ದಾರೆ . ಹೀಗೆ ದಂಡು ಕೂಡಲೆ ತಯಾರಾಗಿ ಹಲಗಲಿಗೆ ಬಂದಿತು . ಏನು ಉಳಿಯದ ಹಾಗೆ ಬೆನ್ನತ್ತಿ ಸಿಕ್ಕ ಸಿಕ್ಕವರನ್ನು ಕಡಿದರು . ನಡುವೆ ಕರುಣ ಇಲ್ಲದಂತೆ ಹಾಕ್ಕೊಂಡು ಹೊಡೆದರು . ಗಂಡು ಹಾರಿಸಿದರು .

“ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು

ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಆರಿಸಲಾಗಿದೆ . ಈ ಮಾತನ್ನು ಲಾವಣಿಕಾರರು ಹೇಳಿದ್ದಾರೆ ದಂಗೆಯಲ್ಲಿ ರಕ್ತದ ಕೋಡಿ ಹರಿಯಿತು . ಕೊಡಲಿ , ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣೆ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚರಗಿ , ಮಂಗಳಸೂತ್ರ , ಬೀಸುವಕಲ್ಲು , ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .

ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ಬರೆಯಿರಿ .

ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ……
[ ಕತೆ , ಗಾದೆ , ಒಗಟು , ಲಾವಣಿ ]

ಲಾವಣಿ

ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ……
[ ಬಾಗಲಕೋಟೆ , ಕಲಾದಗಿ , ಮುಧೋಳ , ಹೆಬಲಕ ]

ಕಲಾದಗಿ

ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ…… [ ಯುದ್ಧಶಾಸನ , ನಿಶ್ಯಸ್ತ್ರೀಕರಣ , ಕಬಲಶಾಸನ.ಕುರ್ತ ಕೋಟಿ ಶಾಸನ]

ನಿಶಸ್ವೀಕರಣ

ಲಾವಣಿಕಾರ ಅಂಕಿತಗೊಳಿಸಿರುವ ದೈವ…..
[ ಕಲ್ಮೇಶ , ಹನುಮ , ರಾಮ , ಲಕ್ಷ್ಮೀಶ ]

ಕಲ್ಮೇಶ

‘ ವಿಲಾತಿ ‘ ಪದದ ಸರಿಯಾದ ಪದ……..
[ ಆಯುಧ , ವಿಹಾರ , ವಿಲಂತಿ , ವಿಲಾಯಿತಿ ]

ವಿಲಾಯಿತಿ

ಭಾಷಾ ಚಟುವಟಿಕೆ

ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ .

ಮುಂಗೈ – ಕೈಯ + ಮುಂದು = ಅಂಶಿ ಸಮಾಸ
ನಡುರಾತ್ರಿ – ರಾತ್ರಿಯ + ನಡು = ಅಂಶಿ ಸಮಾಸ ಹನುಮಭೀಮರಾಮ – ಹನುಮನೂ + ಭೀಮನೂ + ರಾಮನೂ = ದ್ವಂಧ್ವಸಮಾ
ಮೋಸಮಾಡು ಮೋಸವನ್ನು + ಮಾಡು = ಕ್ರಿಯಾಸಮಾಸ

ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ ,

ಹೀಂಗ – ಹೀಗೆ
ಮ್ಯಾಗ – ಮೇಲೆ
ಕಳುವಾರೆ – ಕದ್ದಿದ್ದಾರೆ
ಇಲ್ಲದ್ದಂಗ ಇಲ್ಲದ ಹಾಗೆ
ಇಸವಾಸ -ವಿಶ್ವಾಸ
ಸಕ್ಕಾರಿ – ಸರಕಾರಿ .

ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students
ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students

ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ

“ ಒಳಗಿನ ಮಂದಿ ಗುಂಡು ಹೊಡಿಸಿದರೋ ಮುಂಗಾರಿ ಸಿಡಿಲ ಸಿಡಿದ್ದಾಂಗ
  • ಉಪಮೇಯ : ಒಳಗಿನ ಮಂದಿ ಗುಂಡು ಹೊಡಿಸಿದರೂ
  • ಉಪಮಾನ : ಮುಂಗಾರಿ ಸಿಡಿಲ ಸಿಡಿಸುವುದು
  • ಸಮನಧರ್ಮ: ಸ್ಪಷ್ಟವಾಗಿಲ್ಲ
  • ಅಲಂಕಾರ: ಉಪಮಾಲಂಕರ

ಸಮನ್ವಯ : ಒಳಗಿನ ಮಂದಿ ಗುಂಡು ಹೊಡಿಸಿದರೊ ಎಂಬ ಉಪಮೇಯವನ್ನು ಮುಂಗಾರಿ , ಸಿಡಿಲ ಸಿಡಿಸುವುದು ಎಂಬ ಹೋಲಿಸಿರುವುದರಿಂದ ಇದು ಉಪಮಾಲಂಕಾರ .

ಸಿಡಿಲ ಸಿಡಿದ್ದಾಂಗ ಗುಂಡು ಸುರಿದಾವ
  • ಉಪಮೇಯ : ಗುಂಡು ಸುರಿದಾವ ಉಪಮಾನ : ಸಿಡಿಲಂತೆ ಸಿಡಿಯುವುದು
  • ಉಪಮಾವಾಚಕ : ಹಂಗ
  • ಸಮನಧರ್ಮ : ಸ್ಪಷ್ಟವಾಗಿಲ್ಲ
  • ಅಲಂಕಾರ : ಉಪಮಾಲಂಕಾರ

ಸಮನ್ವಯ : ಗುಂಡು ಸುರಿದಾವ ಎಂಬ ಉಪಮೇಯವನ್ನು ಸಿಡಿಲಂತೆ ಸಿಡಿಯುವುದು ಎಂಬ ಉಪಮಾನದೊಂದಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ ,

ಸ್ವಂತ ವಾಕ್ಯದಲ್ಲಿ ಬಳಸಿ .

ಒಳಗಿಂದೊಳಗೆ

ಬ್ರಿಟಿಷರು ಭಾರತೀಯರನ್ನು ಸೋಲಿಸಲು ಒಳಗಿಂದೊಳಗೇ ಕುತಂತ್ರ ಮಾಡುತ್ತಿದ್ದರು .

ಸುದ್ದಿ

ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂಬ ಸುದ್ದಿಯು ಎಲ್ಲ ಕನ್ನಡಿಗರಿಗೆ ಆನಂದ ತಂದಿತು .

ಮಂದಿ

ಜಾತ್ರೆಯನ್ನು ನೋಡಲು ಎಲ್ಲ ಕಡೆಯ ಮಂದಿ ಬಂದಿರುತ್ತಾರೆ .

halagali bedaru notes 10 class kannada

ಕಸರತ್ತು

ಬ್ರಿಟಿಷರು ಎಷ್ಟೇ ಕಸರತ್ತು ಮಾಡಿದರೂ ಭಾರತೀಯರ ದೇಶಭಕ್ತಿಯನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ .

ದೇಶ್ಯ – ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ

ದೇಶ್ಯ ಪದಗಳು

ಹೊತ್ತು , ಬಂಟರು , ಹುಕುಮ , ಮುಂಗೈ , ಮುಂಗಾರು ,

ಅನ್ಯದೇಶ್ಯ ಪದಗಳು

ಹತಾರ , ಮಸಲತ್ತ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ

halagali bedaru notes kseeb solutions

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ .

ಕಾಗದ ಬರೆದು ಕಳುವ್ಯಾರೆ ಬೇಗ , ದಂಡು ಬರಲೆಂತ ಹೀಂಗ ……. ಬಂದಿತೊ ತಯಾರಾಗಿ ಜಲದ ಮಾಡಿ ಹಲಗಲಿಗಿ .

ದಂಡ

ಜಡಗ ಹೇಳುತಾನೂ ಹೊಡೆಯಿರಿ ಇವರ ದೂರ ಘಾತಕರಾ ಇಸವಾಸಘಾತಕ ಮಾಡಿದರಿವರ , ……… ನಮಗ ಪಿತೂರಾ

ನಂಬಿಗಿಲ್ಲ

ಕೊಡಲಿ , ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ ಉಪ್ಪು ಎಣ್ಣೆ ….. ಜೀರಗಿ ಅಕ್ಕಿಸಕ್ಕಾರಿ ಬೆಲ್ಲಾ .

ಅರಿಸಿಣ

ಕ್ರೋಧಗೊಂಡ ಕಾರಸಾಹೇಬ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿದನು . ಯಿಂದ ದಂಡು ಕಳುಹಿಸಿ

ಕಲಾದಗಿ

ವೀರತನ , ಸಾಹಸವನ್ನು ವರ್ಣಿಸುವುದರಿಂದ ಲಾವಣಿ ಎಂದರೆ… ಎಂದು ಕರೆಯುವುದು ವಾಡಿಕೆ .

ವೀರಗೀತೆ

ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ………ನಿಂದ ಆದೇಶ ಬಂಡಿತು .

ಇಂಗ್ಲೆಂಡ್

halagali bedaru notes kannada lesson

1857 ರ ಪ್ರಥಮ . . .ಸಂಗ್ರಾಮದ ನಂತರ ಭಾರತೀಯರ ಮೇಲೆ ನಿಶ್ಯಸ್ತ್ರೀಕರಣದ ಹುಕುಮನ್ನು ಹೊರಡಿಸಿದರು

ಸ್ವಾತಂತ್ರ್ಯ

ಗದ್ಯದ ಹೊಳಹನ್ನು , …… ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನು ಅರ್ಥಸೌಂದರ್ಯವನ್ನು ಹೊಂದಿವೆ .

ಭಾವಗೀತದ

….. ಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು

ವ್ಯಾಪಾರ

ಲಾವಣಿಗಳು……. ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ

ಜನಪದ

ಒಳಗಿಂದೊಳಗ ವಚನ ಕೊಟ್ಟರೆ ಬ್ಯಾಡರೆಲ್ಲ ಕಲ್ಲ . ಕಾರಕೂನನ ……ಬಡಿದರ ಸಿಪಾಯಿ ನೆಲಕಬಿತ್ತ .

ಕಪಾಳಕ

ಸಿಟ್ಟೆಲಿ ಮುಂಗೈ ಕಟ್ಟನೆ ಕಡಕೊಂಡ , ಹುಕುಮ ಕೊಟ್ಟ ಸಾಹೇಬಾಗ……… ಮಂದಿ ಕೂಡಿ ಮುಟ್ಟಿತೊ ಹಲಗಲಿ ತಳದ ಮ್ಯಾಗ

ಕುದರಿ

halagali bedaru notes in karnataka kannada

ಏಕ ಘಟನೆಯನ್ನಾಧರಿಸಿದ್ದು ಕಥನಾತ್ಮಕವಾಗಿರುವ ಲಾವಣಿಗಳು … …ರೂಪದಲ್ಲಿ ಕಟ್ಟಿದ ಕತೆ

ಹಾಡಿನ

ಹಲಗಲಿಯು ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ……. ಜಿಲ್ಲೆಗೆ ಸೇರಿದ

ಬಾಗಲಕೋಟೆ

…….ಕೈ ಜನಪದ ಸಾಹಿತ್ಯವೇ ಮೂಲ ಪ್ರೇರಣೆ

ಶಿಷ್ಟಸಾಹಿತ್ಯ

FAQ

ಕವಿ ಪರಿಚಯ :- ಹಲಗಲಿ ಬೇಡರು ಪದ್ಯವು ಒಂದು ……ಯಾಗಿದೆ .

ಲಾವಣಿ

ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿಯ ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ . ಅಂದು ಕಲಾದಗಿಯು ಜಿಲ್ಲೆಯ ಸ್ಥಾನ ಹೊಂದಿತ್ತು . ಇಲ್ಲಿಂದ ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ

halagali bedaru notes in important questions

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *