Kanada Rajyotsava Speech in Kannada । ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ಕನ್ನಡ ರಾಜ್ಯೋತ್ಸವ ಭಾಷಣ 2022 | kannada rajyotsava essay in Kannada Best Wishes And Quotes , Thoughts

kannada rajyotsava essay , kanada rajyotsava speech in kannada , ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ , ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ,ಕನ್ನಡ ರಾಜ್ಯೋತ್ಸವ ಭಾಷಣ 2022

kannada rajyotsava essay In Kannada

ಕನ್ನಡ ರಾಜ್ಯೋತ್ಸವ ಭಾಷಣ ಎಲ್ಲರಿಗೂ ನಮಸ್ಕಾರ.

ವೇದಿಕೆ ಮೇಲೆ ಆಸೀನರಾಗಿ ರುವ ಮುಖ್ಯೋಪಾಧ್ಯಾಯ ರೇ ಮುಖ್ಯ. ಅತಿಥಿಗಳೇ ನನ್ನ ನೆಚ್ಚಿನ ಗುರುಗಳೇ ಹಾಗು ನನ್ನ ನಲ್ಮೆಯ ಸ್ನೇಹಿತರೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ

ಕನ್ನಡ ರಾಜ್ಯೋತ್ಸವ ಭಾಷಣ 2022 | kannada rajyotsava essay in Kannada Best Wishes And Quotes , Thoughts
kannada rajyotsava Wishes And Quotes , Thoughts

ಕರ್ನಾಟಕ ರಾಜ್ಯೋತ್ಸವ ಇದನ್ನು ಪ್ರತಿವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯ ವನ್ನು ರೂಪಿಸಿದ ದಿನ ಇದಕ್ಕೆ ಮೊದಲು ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು ಕರ್ನಾಟಕದ ಏಕೀಕರಣಕ್ಕೆ ಶ್ರೀ ಆಲೂರು ವೆಂಕಟರಾವ್ ಅವರು ಶ್ರಮಿಸಿದ್ದಾರೆ.

ಮೈಸೂರು ಮೊದಲು ರಾಜ ಪ್ರಭುತ್ವದ ರಾಜ್ಯ ವಾಗಿತ್ತು ಆದರೆ ಉತ್ತರ ಕರ್ನಾಟಕದ ಜನರು ಮೈಸೂರು ಎಂಬ ಹೆಸರನ್ನು ಇಷ್ಟಪಡ ಲಿಲ್ಲ. ನಂತರ 1000 ಒಂಭೈನೂರ, 73 ನವೆಂಬರ್ ಒಂದು ರಂದು ಕರ್ನಾಟಕ ಎಂದು ಬದಲಾಯಿಸ ಲಾಯಿತು. ಆಗ ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಕರ್ನಾಟಕ ಏಕೀಕರಣಕ್ಕೆ ಮನ್ನಣೆ ನೀಡಿದ ಇತರೆ ವ್ಯಕ್ತಿಗಳೆಂದರೆ ಕೆ ಶಿವರಾಮಕಾರಂತ, ಕುವೆಂಪು, ಮಾಸ್ತಿ, ವೆಂಕಟೇಶ್ ಅಯ್ಯಂಗಾರ್, ಎನ್ ಕೃಷ್ಣ ರಾವ್ ಮತ್ತು ಬಿ ಎಂ. ಶ್ರೀಕಂಠಯ್ಯ. ರಾಜ್ಯೋತ್ಸವವನ್ನು ಯಾವುದೇ ಜಾತಿ, ಮತ, ಧರ್ಮ ವನ್ನು ಲೆಕ್ಕಿಸದೆ ಆಚರಿಸುತ್ತಾರೆ.

ಕನ್ನಡ ರಾಜ್ಯೋತ್ಸವ ಭಾಷಣ 2022 | kannada rajyotsava essay in Kannada Best Wishes And Quotes , Thoughts
kannada rajyotsava Wishes And Quotes , Thoughts

ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳನ್ನು ಪ್ರಕಟಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳು ಈ ಪ್ರಶಸ್ತಿಗಳನ್ನು ವಿತರಿಸುತ್ತಾರೆ ನಂತರ ಭಾರತದ ಕೆಲ ಭಾಗ ಗಳಲ್ಲಿ ಹಾಗು ಪ್ರಪಂಚದ ಕೆಲವು ಭಾಗ ಗಳಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಆಚರಿಸುತ್ತಾರೆ ಅಂದು ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಧ್ವಜವನ್ನು ಎಲ್ಲಕಡೆ ಹಾರಿಸುತ್ತಾರೆ.

ಕನ್ನಡ ರಾಜ್ಯೋತ್ಸವ ಭಾಷಣ 2022 | kannada rajyotsava essay in Kannada Best Wishes And Quotes , Thoughts
ಕನ್ನಡ ರಾಜ್ಯೋತ್ಸವ ಭಾಷಣ 2022 | kannada rajyotsava essay in Kannada Best Wishes And Quotes , Thoughts

ಒಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಎಲ್ಲರೂ ವಿಜೃಂಭಣೆ ಯಿಂದ ಆಚರಿಸುತ್ತಾರೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಪತ್ತು, ಆಚಾರ ವಿಚಾರ ಗಳನ್ನು ಕಾಯ್ದುಕೊಂಡು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಇಷ್ಟು ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಜೈ ಹಿಂದ್ ಜೈ ಕರ್ನಾಟಕ.

ಇದಕ್ಕೆ ಸಂಬಂದಿಸಿದ ವಿಷಯ

ಕನ್ನಡ ರಾಜ್ಯೋತ್ಸವ ಪ್ರಬಂಧ

Leave a Reply

Your email address will not be published. Required fields are marked *