ಕನ್ನಡ ರಾಜ್ಯೋತ್ಸವ ಪ್ರಬಂಧ | Kannada Rajyotsava Speech in Kannada

ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay

kannada rajyotsava speech in kannada , kannada rajyotsava images , kannada rajyotsava quotes ,ಕನ್ನಡ ರಾಜ್ಯೋತ್ಸವ ನುಡಿಮುತ್ತುಗಳು , kannada rajyotsava wishes , kannada rajyotsava in kannada

Kannada Rajyotsava Speech In Kannada Essay

kannada rajyotsava shubhashayagalu

ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ

ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ದಿನ, ಇದನ್ನು ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದೂ ಕರೆಯಲಾಗುತ್ತದೆ, ಇದನ್ನು ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಇದು 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರೂಪಿಸಿದ ದಿನ.

Kannada Rajyotsava Speech Karnataka

ಇದು ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗಳ ಗೌರವ ಪಟ್ಟಿಯ ಘೋಷಣೆ ಮತ್ತು ಪ್ರಸ್ತುತಿ, ಸಮುದಾಯ ಉತ್ಸವಗಳು, ಆರ್ಕೆಸ್ಟ್ರಾ, ಕನ್ನಡ ಪುಸ್ತಕ ಬಿಡುಗಡೆ ಮತ್ತು ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಭಾಷಣದೊಂದಿಗೆ ಅಧಿಕೃತ ಕರ್ನಾಟಕ ಧ್ವಜಾರೋಹಣದಿಂದ ಗುರುತಿಸಲ್ಪಟ್ಟಿದೆ.

ಕನ್ನಡ ರಾಜ್ಯೋತ್ಸವ ಇತಿಹಾಸ Kannada Rajyotsava Itihasa

ಇಂದಿನ ಕರ್ನಾಟಕವನ್ನು ಮೂಲತಃ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು, ಇದು 1948 ರಿಂದ 1956 ರವರೆಗೆ ಭಾರತದಲ್ಲಿದೆ.
ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾತಂತ್ರ್ಯದ ನಂತರ ಭಾರತದ ಭಾಗವಾಗಲು ಒಪ್ಪಿಕೊಂಡರು.
ಜಯಚಾಮರಾಜೇಂದ್ರ ಒಡೆಯರ್ ಅವರು 1950 ರಿಂದ 1956 ರವರೆಗೆ ಮೈಸೂರು ರಾಜ್ಯದ ರಾಜಪ್ರಮುಖರಾದರು ಮತ್ತು ಮೈಸೂರು ರಾಜ್ಯದ ರಾಜ್ಯಪಾಲರಾದರು.
ರಾಜ್ಯ ಮರುಸಂಘಟನೆ ಕಾಯಿದೆಯು ನವೆಂಬರ್ 1, 1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿತು.

ಕನ್ನಡ ರಾಜ್ಯೋತ್ಸವ ಆಚರಣೆ Kannada Rajyotsava Celebration

ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ.ಮೈಸೂರು ರಾಜ್ಯವು(ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

Kannada Rajyotsava Speech prabandha

ಕರ್ನಾಟಕ ಏಕೀಕರಣ ಚಳುವಳಿಯನ್ನು1905ರಲ್ಲಿ ಪ್ರಾರಂಭಿಸಿದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

1956 ರ ನವೆಂಬರ್ 1 ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

Kannada Rajyotsava Speech Kannadadalli Bhashana

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು.

ರಾಜ್ಯೋತ್ಸವ ದಿನ ಎಲ್ಲಾ ಕರ್ನಾಟಕ ರಾಜ್ಯದ ಮಹನ್ ಆನಂದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ರಾಜ್ಯಗೀತೆ (“ಜಯ ಭಾರತ ಜನನನಿಯ ತನುಜಾತೆ”)ಯನ್ನು ಹಾಡಲಾಗು ತ್ತದೆ. ಸರ್ಕರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.

ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.

Kannada Rajyotsava Speech Kannada

ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ನವೆಂಬರ್ 11 ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್1 ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟ ಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲಿಯು ಹಾರಾಡುತ್ತಿರುತ್ತದೆ.

ಕನ್ನಡ ರಾಜ್ಯೋತ್ಸವದ ಧ್ವಜದ ಮಹತ್ವ

ಕನ್ನಡ ಧ್ವಜ, ಹಳದಿ ಮತ್ತು ಕೆಂಪು ಪಟ್ಟಿ, ಕನ್ನಡ ಮತ್ತು ಕರ್ನಾಟಕ ಎರಡನ್ನೂ ಸಂಕೇತಿಸುತ್ತದೆ .

ಪ್ರಾಚೀನ ಕನ್ನಡದ ಆಧಾರದ ಮೇಲೆ, ಧ್ವಜದಲ್ಲಿನ ಹಳದಿ ಮತ್ತು ಕೆಂಪು ಬಣ್ಣಗಳು ಅರಶಿನ (ಅರಿಶಿನ) ಮತ್ತು ಕುಂಕುಮ (ವರ್ಮಿಲಿಯನ್) ಎಂದು ಜನರು ನಂಬುತ್ತಾರೆ.

ಈ ಎರಡು ಬಣ್ಣಗಳು ಕರ್ನಾಟಕದಲ್ಲಿ ಮತ್ತು ಕನ್ನಡ ಜನರಲ್ಲಿ ಮಂಗಳಕರ ಮತ್ತು ಯೋಗಕ್ಷೇಮವನ್ನು ಸೂಚಿಸುತ್ತವೆ. ಇದನ್ನು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದಂದು (ನವೆಂಬರ್ 1 ರಂದು) ಕರ್ನಾಟಕದ ಮುಖ್ಯಮಂತ್ರಿಯವರು ಹಾರಿಸುತ್ತಾರೆ.

jai bharata jananiya tanujate kannada ಕರ್ನಾಟಕ ನಾಡಗೀತೆ

ಹಚ್ಚೇವು ಕನ್ನಡದ ದೀಪಾ ಕರುನಾಡ ದೀಪ ಸಿರಿ ನುಡಿಯ ದೀಪ ಒಲವೆತ್ತಿ ತೋರುವಾ ದೀಪಾ ಹಚ್ಚಿ ವು ಕನ್ನಡದ ದೀಪಾ ಹಚ್ಚೇವು ಕನ್ನಡದ ದೀಪಾ ಡಿ ಎಸ್ ಕರ್ಕಿ.

ವೇದಿಕೆ ಮೇಲೆ ಆಸೀನರಾಗಿರುವ ಮುಖ್ಯೋಪಾಧ್ಯಾಯರೆ ಸಹ ಶಿಕ್ಷಕರೇ ಪೋಷಕರೆ ಹಾಗೂ ನನ್ನ ಪ್ರೀತಿಯ ಪುಟ್ಟ ಮಕ್ಕಳೇ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಹಚ್ಚ ಹಸಿರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ.

Kannada Rajyotsava Speech Shorts Information

ಇಂತಹ ನಾಡಿನಲ್ಲಿ ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ. ಸಂಭ್ರಮ ದಿಂದ ಎಲ್ಲ ಜಾತಿ, ಮತ, ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತೇವೆ.

ನವೆಂಬರ್1 ರಂದು ಕನ್ನಡ ರಾಜ್ಯೋತ್ಸವ ಎಂಬ ಹೆಸರಿನಿಂದ ಕರ್ನಾಟಕ ರಾಜ್ಯದ ಉತ್ಸಾಹ ವನ್ನು ಆಚರಿಸುತ್ತೇವೆ. ಅಲ್ಲಲ್ಲೇ ಚದುರಿದ ಕನ್ನಡ ನಾಡನ್ನು ಒಂದುಗೂಡಿಸಿದ ಸಂಭ್ರಮದ ದಿನ.

ಇಂತಹ ಕರ್ನಾಟಕದ ಏಕೀಕರಣದ ಇತಿಹಾಸ ನೋಡುವುದಾದರೆ 1905 ಇದರಲ್ಲಿ ಆಲೂರು ವೆಂಕಟರಾವ್ ಕರ್ನಾಟಕ ಏಕೀಕರಣ ಚಳುವಳಿ ಆರಂಭಿಸಿದರು. .ಮದ್ರಾಸ್ ಹೈದ್ರಾಬಾದ್ ಬಾಂಬೆ ರಾಜ್ಯದ ಕೆಲವು ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು.

Kannada Rajyotsava Speech In Kannada PDF

ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶ ಗಳನ್ನು ವಿಲೀನಗೊಳಿಸಿ ಒಂದು ರಾಜ್ಯ ವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಅದೇ ಕನ್ನಡ ರಾಜ್ಯೋತ್ಸವ.

ಕರ್ನಾಟಕ ಎಂಬ ಪದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ ವಾಗಿರುವುದು ನೋಡಬಹುದು. ಕನ್ನಡ ಭಾಷೆ ಗೆ 2000 ವರ್ಷಗಳಿಗಿಂತ ಹೆಚ್ಚಿನ ಪ್ರಾಚೀನತೆ ಇರೋದು ನೋಡ ಬಹುದು.

ಹಳದಿ ಮತ್ತು ಕೆಂಪು ಬಣ್ಣ ಹೊಂದಿರುವ ನಮ್ಮ ಧ್ವಜವನ್ನು ರೂಪಿಸಿದವರು ಕನ್ನಡ ಹೋರಾಟಗಾರರಾದ ಎಂ. ರಾಮಮೂರ್ತಿ ಅವರು ಕನ್ನಡಿಗರು ಪ್ರಪಂಚದ ಯಾವುದೇ ಪ್ರದೇಶದಲ್ಲಿರಲಿ. ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ವಿವಿಧ ದೇಶಗಳಲ್ಲಿರುವ ರಾಜ್ಯದಲ್ಲಿರುವ ಕನ್ನಡಿಗರು ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುವ ದಿನ.

Kannada Rajyotsava Speech Kannada Information

ಹಾಗಾದರೆ ಒಂದು ದಿನದ ರಾಜ್ಯೋತ್ಸವವೇ ಖಂಡಿತ ವಾಗಿಯೂ ಇಲ್ಲ. ಪ್ರತಿನಿತ್ಯ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ನಿತ್ಯೋತ್ಸವ ವಾಗಬೇಕು. ಆಗಲೇ ನಮ್ಮ ಭಾಷೆ ಬೆಳೆಯಲು ಉಳಿಯಲು ಸಾಧ್ಯ.

ನಮ್ಮ ರಾಷ್ಟ್ರಕವಿ ಕುವೆಂಪು ಅವರು ಈ ನಾಡು ಭೂದೇವಿಯ ಮುಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿ ಎಂದು ವರ್ಣಿಸಿದ್ದಾರೆ. ಹಾಗೆ ಇದು ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು ಸಹ ಬಣ್ಣಿಸಿದ್ದಾರೆ.

Kannada Rajyotsava Speech celebrations In Kannada

ಬನ್ನಿ ಸ್ನೇಹಿತರೆ ನಾವೆಲ್ಲರೂ ಕನ್ನಡದಲ್ಲೇ ಮಾತನಾಡೋಣ. ಕನ್ನಡದಲ್ಲೇ ವ್ಯವಹರಿಸೋಣ. ನಮ್ಮ ಭಾವನೆಗಳನ್ನು ಕನ್ನಡ ದಲ್ಲೇ ವ್ಯಕ್ತಪಡಿಸೋಣ. ಕನ್ನಡ ನಮ್ಮ ಮಾತೃಭಾಷೆ, ನಮ್ಮ ಸುತ್ತಮುತ್ತಲಿನ ಭಾಷೆಗಳನ್ನು ಕಲಿಯೋಣ ಗೌರವಿಸೋಣ. ಆದರೆ ಕನ್ನಡ ತಾಯ್ನಾಡನ್ನೇ ಬಳಸೋಣ ಮತ್ತು ಬೆಳೆಸೋಣ. ಇದೇ ನಿಜವಾದ ಭಾಷಾಭಿಮಾನವೂ ಹೌದು.

ಇಷ್ಟು ಮಾತನಾಡ ಲು ಅವಕಾಶ ಮಾಡಿ ಕೊಟ್ಟ ತಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಕನ್ನಡವೇ ನಮ್ಮ ಉಸಿರಾಗಲಿ. ಕನ್ನಡವೇ ನಮ್ಮ ಹೆಸರಾಗಲಿ ಜೈ ಹಿಂದ್ ಜೈ ಕರ್ನಾಟಕ.

Kannada Rajyotsava Haadugalu

ಕೆಳಗೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂದಿಸಿದ ಹಾಡುಗಳ ಲಿರಿಕ್ಸ್ ಅನ್ನು ನೀಡಲಾಗಿದೆ

Hacchevu Kannadada Deepa

ಹಾ….

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ
ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು

ನಡುನಾಡೆ ಇರಲಿ
ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ
ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು

ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು

ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

Huttidare Kannada Nadalli Huttabeku Lyrics ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು lyrics

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..

ವಿಧಿ ಅಲೆದಡಿಸುವ ಬಂಡಿ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…

ಕಾಶೀಲಿ ಸ್ನಾನ ಮಾಡು..
ಕಾಶ್ಮೀರ ಸುತ್ತಿ ನೋಡು…
ಜೋಗದ ಗುಂಡಿ ಒಡೆಯ
ನಾನೆಂದೂ ಕೂಗಿ ಹಾಡು…
ಅಜಂತಾ ಎಲ್ಲೋರನ
ಬಾಳಲ್ಲಿ ಒಮ್ಮೆ ನೋಡು…
ಬಾದಾಮಿ ಐಹೊಳೆಯ
ಚಂದಾ ನಾ ತೂಕ ಮಾಡು…
ಕಲಿಯೋಕೆ ಕೋಟಿ ಬಾಷೆ
ಆಡೋಕೆ ಒಂದೇ ಬಾಷೆ…
ಕನ್ನಡ ಕನ್ನಡ
ಕಸ್ತೂರಿ ಕನ್ನಡಾ…
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಾತಕ ಬಂಡಿ..
ವಿಧಿ ಗುರಿ ತೋರಿಸುವ ಬಂಡಿ…
ದ್ಯಾನಕ್ಕೆ ಭೂಮಿ ಇದು..
ಪ್ರೇಮಕ್ಕೆ ಸ್ವರ್ಗ ಇದು…
ಸ್ನೇಹಕ್ಕೆ ಶಾಲೆ ಇದು..
ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು..
ಶಿಲ್ಪಕ್ಕೆ ಕಲ್ಪ ಇದು…
ನಾಟ್ಯಕ್ಕೆ ನಾಡಿ ಇದು..
ನಾದಾಂತರಂಗವಿದು…
ಕುವೆಂಪು ಬೇಂದ್ರೆ ಇಂದ..
ಕಾರಂತ ಮಾಸ್ತಿ ಇಂದ…
ಧನ್ಯವೀ ಕನ್ನಡ..

ಕಾಗಿನ ಕನ್ನಡಾ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..
ವಿಧಿ ಧದ ಸೇರಿಸುವ ಬಂಡಿ…
ಬಾಳಿನ ಬೆನ್ನು ಹತ್ತಿ..
ನೂರಾರು ಊರು ಸುತ್ತಿ…
ಏನೇನೋ ಕಂಡ ಮೇಲೂ..
ನಮ್ಮೂರೇ ನಮಗೆ ಮೇಲೂ…
ಕೈಲಾಸಂ ಕಂಡ ನಮಗೆ..
ಕೈಲಾಸ ಯಾಕೆ ಬೇಕು…
ದಾಸರ ಕಂಡ ನಮಗೆ..
ವೈಕುಂಟ ಯಾಕೆ ಬೇಕು…
ಮುಂದಿನ ನನ್ನ ಜನ್ಮ..
ಬರದಿಟ್ಟನಂತೆ ಬ್ರಹ್ಮ…
ಇಲ್ಲಿಯೇ ಇಲ್ಲಿಯೇ

ಎಂದಿಗೂ ನಾನ್ ಇಲ್ಲಿಯೇ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ.. ವಿಧಿ ದಡ ಸೇರಿಸುವ ಬಂಡಿ…

Baarisu Kannada Dindimava Lyrics

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೆತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲ್ಲಿ
ಸರ್ವೋದಯವಾಗಲಿ ಸರ್ವರಲ್ಲಿ

Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay

kannada rajyotsava background images hd

ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
ಕನ್ನಡ ರಾಜ್ಯೋತ್ಸವ ಭಾಷಣ | Kannada Rajyotsava Speech in Kannada 10 Line Best Essay
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Whatsapp Status For Kannada Rajyotsava ಕನ್ನಡ ರಾಜ್ಯೋತ್ಸವದ ಶುಭಾಶಯಗಳು
kannada rajyotsava images with quotes
kannada rajyotsava images with quotes
kannada rajyotsava wishes in kannada
kannada rajyotsava wishes in kannada
karnataka rajyotsava wishes images kannada language
karnataka rajyotsava wishes images kannada language

ಉಪಸಂಹಾರ

ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ದಿನವನ್ನು ಹಿಂದೂ ಅಥವಾ ಮುಸ್ಲಿಮ್ ಆಗಿರಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ ಏಕೆಂದರೆ ಕರ್ನಾಟಕದಲ್ಲಿ ಈ ರಚನೆಯ ದಿನವು ಅವರಿಗೆ ತುಂಬಾ ಮಹತ್ವದ್ದಾಗಿದೆ.

FAQ

ಜೈ ಭಾರತ ಜನನಿಯ ತನುಜಾತೆ” ಈ ಗೀತೆಯನ್ನು ಬರೆದ ಕವಿ?

ಕುವೆಂಪು

ನಿತ್ಯೋತ್ಸವ ಕವಿ’ ಎಂದು ಹೆಸರಾದವರು?

ನಿಸಾರ್ ಅಹಮದ್

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *