ನೆಗೋಶಬಲ್ ಪದದ ಅರ್ಥ | Negotiable Meaning In Kannada

ನೆಗೋಶಬಲ್ ಪದದ ಅರ್ಥ | Negotiable Meaning In Kannada Best No1 Information

Negotiable Meaning In Kannada, negotiable meaning in english, non negotiable meaning in kannada, negotiation meaning in kannada, negotiable instruments meaning in kannada, negotiator meaning in kannada, ನೆಗೋಶಬಲ್ ಪದದ ಅರ್ಥ

Negotiable Meaning In Kannada

ಈ ಲೇಖನದಲ್ಲಿ ನೆಗೋಶಬಲ್ ಪದದ ಅರ್ಥವನ್ನು ನೀಡಲಾಗಿದ್ದು ಇದನ್ನು ಯಾವ ಸಮಯದಲ್ಲಿ ಉಪಯೋಗಿಸುತ್ತಾರೆ ಯಾಕೆ ಉಪಯೋಗಿಸುತ್ತಾರೆ ಅನ್ನುವುದನ್ನು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಮಾಹಿತಿಯನ್ನು ಪಡೆಯಬಹುದು.

ನೆಗೋಶಬಲ್ ಪದದ ಅರ್ಥ | Negotiable Meaning In Kannada Best No1 Information

ನೆಗೋಶಬಲ್ ಪದದ ಅರ್ಥ

Negotiable Meaning :- ಸಮಾಲೋಚಿಸಬಹುದು
ಸಮಾಲೋಚಿಸಬಹುದು

ಉದಾಹರಣೆಗೆ ಯಾವುದೇ ಒಂದು ವಸ್ತುವನ್ನು ಖರೀದಿಮಾಡುವ ಸಮಯದಲ್ಲಿ ಆ ವಸ್ತುವಿಗೆ ಯಾರೇ ಆದರೂ ಸ್ವಲ್ಪನಾದರೂ ರಿಯಾಯಿತಿ ಕೇಳುತ್ತಾರೆ ಅಂತ ಸಮಯದಲ್ಲಿ ಆ ಬೆಲೆಯ ಬಗ್ಗೆ ಒಬ್ಬರಿಗೊಬ್ಬರು ಸಮಾಲೋಚಿಸಬಹುದು ಹೀಗೆ ಸಮಾಲೋಚಿ ಒಂದು ನಿರ್ಧಾರಕ್ಕೆ ಬರಬಹುದು.

ಒಪ್ಪಂದ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚರ್ಚಿಸಬಹುದು ಮತ್ತು ಬದಲಾಯಿಸಬಹುದು ಒಪ್ಪಂದದ ನಿಯಮಗಳು ಮಾತುಕತೆಗೆ ಒಳಪಡುತ್ತವೆ .

ದಾಟಲು ಸಾಧ್ಯವಾದ negotiable

ಬದಲಾಯಿಸಲು ಅವಕಾಶವಿರುವ negotiable

ನೆಗೋಶಬಲ್ ಪದದ ಅರ್ಥ | Negotiable Meaning In Kannada Best No1 Information

ಇತರೆ ವಿಷಯಗಳು

Attitude Meaning In Kannada

ಕ್ರೆಡಿಟ್ ಮೀನಿಂಗ್ ಇನ್ ಕನ್ನಡ

Leave a Reply

Your email address will not be published. Required fields are marked *