ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ | 2nd Puc Political Science 2nd Chapter notes In kannada

ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes

2nd Puc Political Science Chapter 2 Notes in kannada, 2nd puc political science chapter 2 notes, 2nd puc political science 2nd chapter notes in kannada, ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

2nd Puc Political Science Chapter 2 Notes in kannada

ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಒಳ್ಳಬಹುದು.

Spardhavani Telegram

ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಈ ಕೆಳಗೆ ಒಂದು ಅಂದು ಅಂಕದ ಪ್ರಶ್ನೆಗಳನ್ನು ನೀಡಲಾಗಿದೆ

ಒಂದು ಅಂದು ಅಂಕದ ಪ್ರಶ್ನೆಗಳು:

ಚುನಾವಣೆ ಪದದ ಮೂಲಪದ ಯಾವುದು?

ಲ್ಯಾಟಿನ್ ಭಾಷೆಯ ಎಲಿಗೆರೆ ಅಂದರೆ ಆಯ್ಕೆ ಮಾಡು ಎಂದರ್ಥ.

ಚುನಾವಣೆ ಎಂದರೇನು?
ಮತದಾರರು ತಮ್ಮನ್ನು ಆಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆಮಾಡುವ ವಿಧಾನ.

2nd Puc Political Science Chapter 2 Notes in kannada

ಸಾರ್ವತ್ರಿಕ ಚುನಾವಣೆ ಎಂದರೇನು?

ಶಾಸನಸಭೆಗೆ ಜನ ಪ್ರತಿನಿಧಿಗಳನ್ನು ಆಯ್ಕೆಮಾಡಲು ದೇಶದ ಎಲ್ಲ ಮತದಾರರು ನಿಯತಕಾಲಿಕವಾಗಿ ನಡೆಯುವ
ಚುನಾವಣೆಗಳಲ್ಲಿ ಮತ ವಲಾಯಿಸುವ ಪದ್ಧತಿ

ಉಪ ಚುನಾವಣೆ ಎಂದರೇನು?
ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಆಯ್ಕೆಯಾದ ಪ್ರತಿನಿಧಿ ತನ್ನ ಅವಧಿಗೆ ಮುನ್ನ ರಾಜೀನಾಮೆ ನೀಡಿದರೆ, ನಿಧನ ಹೊಂದಿದರೆ, ಅಥವ ಇನ್ನಿತರ ಕಾರಣಗಳಿಂದ ತನ್ನ ಸದಸ್ಯತ್ವ ಕಳೆದುಕೊಂಡರೆ 6 ತಿಂಗಳ ಒಳಗೆ ನಡೆಯುವುದೇ ಉಪಚುನಾವಣೆ’.

ಮರು ಚುನಾವಣೆ ಎಂದರೇನು?
ಚುನಾವಣೆಗಳು ನಡೆಯುವಾಗ ಹಿಂಸಾಚಾರ, ದೊಂಬಿ, ಗಲಭೆ, ಮತಗಟ್ಟೆವಶ, ಮತಯಂತ್ರನಾಶ, ಅವ್ಯವಹಾರ, ತಾಂತ್ರಿಕ ತೊಂದರೆ, ಇವೇ ಮೊದಲಾದ ಕಾರಣಗಳಿಗಾಗಿ ಅಂತಹ ಸ್ಥಳದಲ್ಲಿ ಚುನಾವಣೆಗಳುನ್ನು ರದ್ದುಪಡಿಸಿ
ಪುನಃ ಮತ್ತೊಮ್ಮೆ ನಿರ್ವಹಿಸುವುದೇ ‘ಮರುಚುನಾವಣೆ:

2nd Puc Political Science Chapter 2 Notes in kannada

 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes
ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes

ಮಧ್ಯಂತರ ಚುನಾವಣೆ ಎಂದರೇನು?
ಐದು ವರ್ಷ ಅಧಿಕಾರ ಅವಧಿಗೆ ಆಯ್ಕೆಯಾದ ಸರ್ಕಾರ ಕಾರಣಾಂತರಗಳಂದ ತನ್ನ ಪೂರ್ಣಾವಧಿಗೆ ಮುನ್ನವೇ ಅಧಿಕಾರ ಕಳೆದುಕೊಂಡಾಗ ಅಥವ ಶಾಸಖಾಂಗದ ಕೆಳಸದನ ವಿಸರ್ಜಿಸಲ್ಪಟ್ಟಾಗ ನಡೆಯುವುದೇ’ಮಧ್ಯಂತರ ಚುನಾವಣೆ’.

ಪ್ರತ್ಯಕ್ಷ ಚುನಾವಣೆ ಎಂದರೇನು?
ವಯಸ್ಕ ಮತದಾದರು ನೇರವಾಗಿ ತಾವೇ ಮತಗಟ್ಟಿಗೆ ಹೋಗಿ ತಮಗೆ ಬೇಕಾದ ಅಭ್ಯರ್ಥಿಗಳನ್ನು
ರಹಸ್ಯ ಮತದಾನದ ಮೂಲಕ ಅಯ್ಕೆಮಾಡುವ ಪದ್ಧತಿ.

ಪ್ರತ್ಯಕ್ಷ ಚುನಾವಣೆ ಉದಾಹರಣೆ ಕೊಡಿ.
ಲೋಕಸಭೆ ಮತ್ತು ವಿಧಾನಸಭೆ ನಡೆಯುವ ಚುನಾವಣೆ,

ಪರೋಕ್ಷ ಚುನಾವಣೆ ಎಂದರೇನು?
ಒಂದು ರಾಷ್ಟ್ರದ ಚುನಾವಣೆ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಭಾಗವಹಿಸದೆ ಅವರ ಪ್ರತಿನಿಧಿಗಳು ಮಧ್ಯವರ್ತಿಗಳಾಗಿ ಮತ ಮತಚಲಾಯಿಸುವುದು.

ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ?
ಭಾರತದ ರಾಷ್ಟ್ರಪತಿಯನ್ನು ಆಯ್ಕೆಮಾಡಲು ನಿರ್ವಹಿಸುವ ಚುನಾವಣೆ.

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?
ಭಾರತ ಸಂವಿಧಾನವು 8ವರ್ಷ ವಯಸ್ಸಾದ ಎಲ್ಲರಿಗೂ ಲಿಂಗ, ಧರ್ಮ, ಜಾತಿ, ಬುಡಕಟ್ಟು, ಭಾಷೆ, ಪ್ರದೇಶ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ, ಶಿಕ್ಷಣ, ಇತ್ಯಾದಿಗಳನ್ನು ಪರಿಗಣಿಸದೆ ಮತಚಲಾಯಿಸುವ ಹಕ್ಕನ್ನು ಕಲ್ಪಿಸಿದೆ. ಇದನ್ನೆ ‘ಸಾರ್ವತ್ರಿಕ ವಯಸ್ಕ ಮತದಾನ’ ಎಂದು ಕರೆಯುತ್ತಾರೆ. ಇದನ್ನು ಪ್ರೌಢಮತದಾನ ಎಂದೂ ಸಹ ಕರೆಯುತ್ತಾರೆ.

2nd puc political science 2nd chapter notes in kannad

 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes
ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes

ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?

ಕೇಂದ್ರ ಮಂತ್ರಿಮಂಡಲದ ಶಿಪಾರಸ್ಸಿನ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ.

ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರ ಅವಧಿ ಎಷ್ಟು?
6 ವರ್ಷಗಳು ಅಥವ 65 ವರ್ಷ ವಯೋಮಾನ ವರೆಗೆ

EVM ಅನ್ನು ವಿಸ್ತರಿಸಿ.
ವಿದ್ಯುನ್ಮಾನ ಮತಯೋತ್ರ

EPIC ಅನ್ನು ವಿಸ್ತರಿಸಿ

ಮತದಾರರ ಗುರುತಿನ ಚೀಟಿ.

ಮತದಾರರ ಗುರುತಿನ ಚೀಟಿ ಎಂದರೇನು?

ಮತದಾರರ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರ, ಮುಂತಾದ ವಿವರಗಳನ್ನು ಒಳಗೊಂಡಿರುವ ದಾಖಲೆ

ವಿದ್ಯುನ್ಮಾನ ಮತಯಂತ್ರ ಎಂದರೇನು?
ಮತದಾರರು ತಮ್ಮ ಮತವನ್ನು ದಾಖಲಿಸಲು ಅವಕಾಶವನ್ನು ಕಲ್ಪಿಸುವ ಆಧುನಿಕ ತಂತ್ರಜ್ಞಾನದಿಂದ
ತಯಾರಿಸಲಾದ ವಿಶೇಷ ವಿದ್ಯುನ್ಮಾನ ನಿಯಂತ್ರಿತ ಯಂತ್ರ.

2nd Puc Political Science Chapter 2 Notes in kannada

ರಾಜಕೀಯ ಪಕ್ಷಗಳು ಎಂದರೇನು?

‘ಕೆಲವು ಸಾಮಾನ್ಯ ತತ್ವಕ್ಕೆ ಆಧಾರದ ಮೇಲೆ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜನರು ಗುಂಪುಗಳನ್ನು ರಾಜಕೀಯ ಪಕ್ಷಗಳೆಓದು ಕರೆಯುತ್ತಾರೆ.

ಭಾರತದಲ್ಲಿ ಎಂತಹ ಪಕ್ಷ ಪದ್ಧತಿ ಇದೇ?
ಭಾರತದಲ್ಲಿ ಬಹುಪಕ್ಷ ಪದ್ಧತಿ ಇದೆ.

ರಾಷ್ಟ್ರೀಯ ಪಕ್ಷ ಎಂದರೇನು?
ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ 4 ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಚಲಾಯಿಸಲ್ಪಟ್ಟ ಮತಗಳಲ್ಲಿ ಶೇಖಡ 6 ರಷ್ಟು ಮತಗಳನ್ನು ಪಡೆಯುವ ರಾಜಕೀಯ ಪಕ್ಷಕ್ಕೆ ‘ರಾಷ್ಟ್ರೀಯ ಪಕ್ಷ’ ಎನ್ನುವ ಮಾನ್ಯತೆ ಸಿಗುತ್ತದೆ.

ಪ್ರಾದೇಶಿಕ ಪಕ್ಷ ಎಂದರೇನು?
ರಾಜ್ಯದ ಒಟ್ಟು ವಿಧಾನ ಸಭಾ ಸ್ಥಾನಗಳಲ್ಲಿ ಶೇಕಡ 3ರಷ್ಟು ಮತಗಳನ್ನು ಅಥವ ಕನಿಷ್ಠ 3 ಸ್ಥಾನಗಳನ್ನು ಪಡೆಯುವ ಪಕ್ಷಕ್ಕೆ ಪ್ರಾದೇಶಿಕ ಪಕ್ಷದ ಮಾನ್ಯತೆ ಸಿಗುತ್ತದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು?
ಸರ್ ಎ.ಒ.ಹೂಮ್ ಎನ್ನುವ ಬ್ರಿಟಿಷ್ ಅಧಿಕಾರಿಯು ಕ್ರಿ.ಶ. 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು.

NDA ಇದನ್ನು ವಿಸ್ತರಿಸಿ,
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ,

UPA ಇದನ್ನು ಎಸ್ತರಿಸಿ.
ಸಂಯುಕ್ತ ಪ್ರಗತಿಪರ ಮೈತ್ರಿಕೂಟ

BJP ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
1980 ರಲ್ಲಿ ಏಪ್ರಿಲ್ 6 ರಂದು ಅಸ್ತಿತ್ವಕ್ಕೆ ಬಂದಿತು.

ಕಮ್ಯುನಿಸ್ಟ್ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
1924 ರಲ್ಲಿ ರಂದು ಅಸ್ತಿತ್ವಕ್ಕೆ ಬಂದಿತು.

ಪಕ್ಷಾಂತರ ಎಂದರೇನು?
ಶಾಸಕಾಂಗದ ಸದಸ್ಯರು ತಮ್ಮ ಪಕ್ಷವನ್ನು ಬಿಟ್ಟು ಬೇರೆ ಪಕ್ಷವನ್ನು ಸೇರುವುದನ್ನು ಎಂದು ಕರೆಯುತ್ತಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಶಾಸಕಾಂಗದ ಸದಸ್ಯರು ತಾವು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದನ್ನು ನಿರ್ಬಂಧಿಸುವ ಕಾಯ್ದೆ

ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು?
ಏಪ್ರಿಲ್ -1985 ರಂದು ಈ ಕಾಯ್ದೆಯು ಜಾರಿಗೆ ಬಂದಿತು

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾರು ಜಾರಿಗೆ ತಂದರು?

ಭಾರತದ ಪ್ರಧಾನಮಂತ್ರಿಯಾಗಿದ್ದ ಶ್ರೀರಾಜೀವ್ ಗಾಂಧಿ ಇದನ್ನು ಜಾರಿಗೆತಂದರು.

2nd puc political science chapter 2 notes

 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes
ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್‌ । 2nd Puc Political Science Chapter 2 Notes in kannada Best No1 Notes

ಎರಡು ಅಂಕದ ಪ್ರಶ್ನೆಗಳು:

ಚುನಾವಣಾ ಆಯೋಗ ಎಂದರೇನು?
ಭಾರತದಲ್ಲಿ ನಡೆಯುವ ವಿವಿಧ ಚುನಾವಣೆಯನ್ನು ನಡೆಸಲು ಸಂವಿಧಾನದಿಂದ ಅಸ್ತಿತ್ವಕ್ಕೆ ಬಂದಿರುವ ಸ್ವಾಯತ್ತ
ಸಂಸ್ಥೆಯೇ ‘ಚುನಾವಣಾ ಆಯೋಗ’

ಚುನಾವಣಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ.

1) ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡಿ ಚಿಲ್ಲೆಗಳನ್ನು ನೀಡುವುದು.
2) ಚುನಾವಣಾ ದಿನಾಂಕಗಳನ್ನು ಪ್ರಕಟಿಸುವುದು.

ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಘೋಷಿಸಬೇಕಾದ ದಾಖಲೆಗಳು ಯಾವುವು?
1) ಅಪರಾಧ ಏವರಗಳ ಕಡ್ಡಾಯ ಘೋಷಣೆ.
2) ಶೈಕ್ಷಣಿಕ ಮತ್ತು ಆಸ್ತಿಯ ವಿವರಗಳ ಘೋಷಣೆ

ವಿದ್ಯುನ್ಮಾನ ಮತ ಯಂತ್ರದಿಂದಾಗುವ ಎರಡು ಅನುಕೂಲಗಳನ್ನು ತಿಳಿಸಿ.

1) ಇವನ್ನು ಸುಲಭವಾಗಿ ಬಳಕೆ ಮಾಡಬಹುದು ಮತ್ತು ಇದರಿಂದ ಸಮಯ ಉಳಿತಾಯವಾಗುವುದು.
2) ಶೀಘ್ರ ಮತ್ತು ಸ್ಪಷ್ಟ ಫಲಿತಾಂಶವನ್ನು ಪಡೆಯಬಹುದು.

2nd Puc Political Science Chapter 2 Notes in kannada

ಮತದಾರರ ಗುರುತಿನ ಚೀಟಿಯ ಎರಡು ಪ್ರಯೋಜನಗಳನ್ನು ತಿಳಿಸಿ:
1) ನಕಲಿ ಮತದಾರರನ್ನು ತಡೆಗಟ್ಟಿ ನಿಜವಾದ ಮತದಾರರನ್ನು ಗುರ್ತಿಸಬಹುದು.
2) ಇದರಿಂದ ಮತದಾರರು ಸರ್ಕಾರದ ಹಲವಾರ ಯೋಜನೆಗಳ ಲಾಭ ಪಡೆಯಬಹುದು.

ರಾಜ್ಯ ಹಣಕಾಸು ನೆರವು ಕುರಿತು ಬರೆಯಿರಿ
ಚುನಾವಣೆಗಳ ಪಾವಿತ್ರ್ಯತೆಯನ್ನು ಕಾಪಾಡಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು, ಸಾರ್ವಜನಿಕ
ಜೀವನದಲ್ಲಿ ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ತಡೆಗಟ್ಟಿ ಯೋಗ್ಯ, ಸಮರ್ಥ ವ್ಯಕ್ತಿಗಳು ಚುನಾವಣೆಗೆ ನಿಲ್ಲಲು
ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬಂದರೆ ಕಪ್ಪು
ಹಣದ ಹಾವಳಿಯನ್ನು ತಡೆಯಬಹುದು.

ಚುನಾವಣಾ ಸುಧಾರಣೆಗಳಿಗೆ ಶಿಫಾರಸ್ಸು ಮಾಡಿದ ಎರಡು ಸಮಿತಿಗಳು ಯಾವುವು?
1) ದಿನೇಶ್ ಗೋಸ್ವಾಮಿ ಸಮಿತಿ [1990]
2) ನ್ಯಾಯಮೂರ್ತಿ, ವಿ.ಆರ್.ಕೃಷ್ಣ ಅಯ್ಯರ್ ಸಮಿತಿ [1994]

ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸಲು ಶಿಫಾರಸ್ಸು ಮಾಡಿದ ಎರಡು ಸಮಿತಿಗಳು ಯಾವುವು?
1) ತಾರ್ಕುಂಡೆ ಸಮಿತಿ
2) ವಾಂಚೂ ಸಮಿತಿ

ರಾಜಕೀಯ ಪಕ್ಷದ ಒಂದು ವ್ಯಾಖ್ಯೆಯನ್ನು ಬರೆಯಿರಿ.
ಎಡ್ಕಂಡ್ ಬರ್ಕ್ ಅವರ ವ್ಯಾಖ್ಯಾನದಂತೆ “ಕೆಲವು ಸಾಮಾನ್ಯ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸಲು ಶ್ರಮಿಸುವ ಸಂಘಟನೇ ಗುಂಪೇ ರಾಜಕೀಯ ಪಕ್ಷ.

ಏಕ ಪಕ್ಷ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಯಾವುದೇ ದೇಶದಲ್ಲಿ ಒಂದೇ ರಾಜಕೀಯ ಪಕ್ಷವು ಅಸ್ತಿತ್ವದಲ್ಲಿದ್ದರೆ, ಅದನ್ನು ‘ಏಕಪಕ್ಷ
ಪದ್ಧತಿ’ ಎಂದು ಕರೆಯುತ್ತಾರೆ. ಉದಾಹರಣೆಗೆ ಚೀನಾ ದೇಶದಲ್ಲಿರುವ ಕಮ್ಯೂನಿಸ್ಟ್ ಪಕ್ಷ.

ದ್ವಿ ಪಕ್ಷ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಯಾವುದೇ ದೇಶದಲ್ಲಿ ಎರಡು ರಾಜಕೀಯ ಪಕ್ಷಗಳು ಮಾತ್ರ ನಿರ್ಣಾಯಕ ಪಾತ್ರ ವಹಿಸಿದರೆ ಅದನ್ನು ‘ದ್ವಿಪಕ್ಷ ಪದ್ಧತಿ’ ಎಂದು ಕರೆಯುತ್ತಾರೆ. ಉದಾಹರಣೆಗೆ ಇಂಗ್ಲೆಂಡ್ ಇಲ್ಲಿ ಲೇಬರ್ ಮತ್ತು ಕನ್ನರೇಟೀವ್‌ ಪಕ್ಷಗಳಿವೆ.

ಬಹುಪಕ್ಷ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಯಾವುದೇ ದೇಶದಲ್ಲಿ ಎರಡುಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳಿದ್ದರೆ ಅದನ್ನು ‘ಬಹುಪಕ್ಷ
ಪದ್ಧತಿ’ ಎಂದು ಕರೆಯುತ್ತಾರೆ, ಉದಾ, ಭಾರತ,

2nd Puc Political Science Chapter 2 Notes in kannada

ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ,
1) ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು.
2) ರಾಷ್ಟ್ರೀಯ ಹಿತಾಸಕ್ತಿಗಳನ್ನು ರಲ್ಲಿಸುವುದು.

ಸಮಿಶ್ರ ಸರ್ಕಾರ ಎಂದರೇನು?
ಎರಡು ಅಥವಾ ಇನ್ನೂ ಹೆಚ್ಚಿನ ರಾಜಕೀಯ ಪಕ್ಷಗಳು ಒಗ್ಗೂಡಿ ಸಾಮಾನ್ಯ ಕಾರ್ಯಕ್ರಮದ ಆಧಾರದ ಮೇಲೆ ಮೈತ್ರಿಕೂಟವನ್ನು ರಚಿಸಿಕೊಂಡು ಅಸ್ತಿತ್ವಕ್ಕೆ ಬರುವ ಸರ್ಕಾರವೇ ‘ಸಮಿಶ್ರ ಸರ್ಕಾರ’ ಉದಾ. ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಎನ್.ಡಿ.ಎ.ಸರ್ಕಾರ.

ಸಮಿಶ್ರ ಸರ್ಕಾರ ಯಾವಾಗ ರಚನೆಯಾಗುತ್ತದೆ?
ಚುನಾವಣೆಗಳ ನಡೆದ ಫಲಿತಾಂಶ ಪ್ರಕಟವಾದಾಗ ಯಾವುದೇ ಒಂದು ನಿದಿಷ್ಟ ರಾಜಕೀಯ ಪಕ್ಷಕ್ಕೆ ಸರರ್ಕಾರವನ್ನು ರಚನೆ ಮಾಡಲು ಸ್ಪಷ್ಟ ಬಹುಮತ ದೊರೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ
ಮೈತ್ತಿಕೂಟ ರಚಿಸಿಕೊಂಡಾಗ ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.

ಭಾರತದಲ್ಲಿರುವ ರಾಷ್ಟ್ರೀಯ ಪಕ್ಷಗಳನ್ನು ಹೆಸರಿಸಿ.
1) ಭಾರತ ರಾಷ್ಟ್ರೀಯ ಕಾಂಗ್ರೆಸ್ – INC
2) ಭಾರತೀಯ ಜನತಾಪಕ್ಷ – BJP
3) ರಾಷ್ಟ್ರೀಯ ಕಾಂಗ್ರೆಸ್ ಪಕ್ಷ – NCP
4) ಬಹುಜನ ಸಮಾಜವಾದಿ ಪಕ್ಷ
5) ಭಾರತೀಯ ಕಮ್ಯುನಿಸ್ಟ್ ಪಕ್ಷ
6) ಮೂರ್ಕ್‌ವಾದಿ ಕಮ್ಯುನಿಸ್ಟ್ ಪಕ್ಷ

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ 1st Chapter

ಭಾರತ ಯಾವಾಗ ಸ್ವಾತಂತ್ರವಾಯಿತು?
1947 ರಲ್ಲಿ ಭಾರತ ಸ್ವಾತಂತ್ರ್ಯವಾಯಿತು.

ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು?
1950 ರಲ್ಲಿ ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಯಾವಾಗ ಅಸ್ತಿತ್ವಕ್ಕೆ ಬಂದಿತು?
1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಯಾವಾಗ ಅಸ್ತಿತ್ವಕ್ಕೆ ಬಂದಿತು. ಮುಂದೆ ಓದಿರಿ …

2nd Puc Political Science Chapter 2 Notes in kannada

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *