ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes

2nd Puc Political Science Notes in Kannada 1st Chapter, ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ರಾಜ್ಯಶಾಸ್ತ್ರ ನೋಟ್ಸ್, Political Science Chapter 1 Origin and Growth of Indian Political System Questions and Answers, Notes Pdf, 2nd PUC

2nd Puc Political Science Notes in Kannada 1st Chapter

ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಒಳ್ಳಬಹುದು.

2nd PUC ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ಒಂದು ಅಂಕದ ಪ್ರಶ್ನೋತ್ತರಗಳನ್ನು ಈ ಕೆಳಗೆ ನೀಡಲಾಗಿದೆ

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes

ಒಂದು ಅಂಕದ ಪ್ರಶೋತ್ತರಗಳು :

ಭಾರತ ಯಾವಾಗ ಸ್ವಾತಂತ್ರವಾಯಿತು?
1947 ರಲ್ಲಿ ಭಾರತ ಸ್ವಾತಂತ್ರ್ಯವಾಯಿತು.

ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು?
1950 ರಲ್ಲಿ ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಯಾವಾಗ ಅಸ್ತಿತ್ವಕ್ಕೆ ಬಂದಿತು?
1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಯಾವಾಗ ಅಸ್ತಿತ್ವಕ್ಕೆ ಬಂದಿತು.

ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕೌನ್ಸೆ ವರ್ಗಾಯಿಸಿತು?
1858ರ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕೌನ್ಸೆ ವರ್ಗಾಯಿಸಿತು.

ಡಯಾರ್ಕಿ ಎಂದರೇನು?
ದ್ವಿ ಸರ್ಕಾರ ಪದ್ಧತಿಯನ್ನು ಡಯಾರ್ಕಿ ಎಂದು ಕರೆಯಲಾಗುತ್ತದೆ.

ಸೈಮನ್ ಆಯೋಗ & ಶಾಸನಾತ್ಮಕ ಆಯೋಗವನ್ನು ಏಕೆ ರಚಿಸಲಾಯಿತು?
1919ರ ಕಾಯ್ದೆಯ ಬಗ್ಗೆ ವಿಮರ್ಶಿಸಲು ಹಾಗೂ ಡಯಾರ್ಕಿಯ ಕಾರ್ಯವೈಖರಿಯ ಬಗ್ಗೆ ವರದಿ ನೀಡಲು
ಶಾಸನಾತ್ಮಕ ಆಯೋಗವನ್ನು ರಚಿಸಲಾಯಿತು.

ಸೈಮನ್ ಆಯೋಗವು ಏನನ್ನು ಶಿಪಾರಸ್ಸು ಮಾಡಿತು?
ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕು ಎಂದು ಶಿಪಾರಸ್ಸು ಮಾಡಿತು.

3ನೇ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು?
1932ರಲ್ಲಿ 3ನೇ ದುಂಡು ಮೇಜಿನ ಸಮ್ಮೇಳನ ನಡೆಯಿತು.

1935ರ ಭಾರತದ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ?
ಸಂಯುಕ್ತ ಸರ್ಕಾರ ಪದ್ಧತಿ ಮತ್ತು ಅಧಿಕಾರಿ ವಿಭಜನೆ 1935ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಮುಖ್ಯಾಂಶಗಳಾಗಿವೆ.

1947ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ
15ನೇ ಆಗಸ್ಟ್ 1947 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು
ಈ ಕಾಯ್ದೆಯ ಅವಕಾಶ ನೀಡಿತು.

ಗಡಿ ರೇಖೆ ಆಯೋಗದ ಅಧ್ಯಕ್ಷರು ಯಾರು?

ಸರ್ ಸಿಂಗ್‌ ರಾಡ್ ಕ್ಲಿಪ್ ರವರು ಗಡಿ ರೇಖೆ ಆಯೋಗದ ಅಧ್ಯಕ್ಷರಾಗಿದ್ದರು.

ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು?
2ನೇ ಸೆಪ್ಟೆಂಬರ್ 1946 ರಂದು ಮಧ್ಯಂತರ ಸರ್ಕಾರ ರಚನೆಯಾಯಿತು.

ಯಾವ ಸಭೆಯ ಮಧ್ಯಂತರ ಸರ್ಕಾರವನ್ನು ರಚಿಸಿತು.
ರಾಜ್ಯಾಂಗ ರಚನಾ ಸಭೆಯ ಮಧ್ಯಂತರ ಸರ್ಕಾರವನ್ನು ರಚಿಸಿತು

ಎಲ್ಲಿಯವರೆಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು?
15ನೇ ಆಗಸ್ಟ್ 1947 ರವರೆಗೆ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು.

ವೈಸ್ರಾಯ್ ರವರ ಕಾರ್ಯಕಾರಿ ಮಂಡಲಿಯ ಉಪಾಧ್ಯಕ್ಷರು ಯಾರು?

ಪಂಡಿತ್‌ ಜವಾಹರಲಾಲ್‌ ನೆಹರೂ ರವರು ವೈಸ್‌ರಾಯ್ ರವರ ಕಾರ್ಯಕಾರಿ ಮಂಡಲಿಯ ಉಪಾಧ್ಯಕ್ಷರಾಗಿದ್ದರು.

ಪಥಮ ಸಾರ್ವತಿಕ ಚುನಾವಣೆ ಯಾವಾಗ ನಡೆಯಿತು?

ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರವರೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು.

‘ಆಪರೇಷನ್‌ ಪೋಲೋ’ ಎಂದರೇನು?

ಹೈದರಬಾದ್ ನಿಜಾಮರ ದುರಾಡಳಿತದ ಅರಾಜಕತೆಯನ್ನು ಅಂತ್ಯಗೊಳಿಸಲು ಭಾರತದ ಸೇನೆಯು ನಡೆಸಿ ಪೋಲೀಸ್ ಕಾರ್ಯಾರಚಣೆಯನ್ನು ಆಪರೇಷನ್ ಪೋಲೋ’ ಎಂದು ಕರೆಯುವರು.

ಯಾವ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚುರ ಪಡಿಸಿತು?
1919ರ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚುರ ಪಡಿಸಿತು.

ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಯಾವ ಕಾಯ್ದೆಯು ಅವಕಾಶ ಕಲ್ಪಿಸಿತು?
1935ರ ಕಾಯ್ದೆಯು ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಅವಕಾಶ ಕಲ್ಪಿಸಿತು.

ಪ್ರಥಮ ಲೋಕ ಸಭೆಯ ಸ್ಪೀಕರ್ ಯಾರು?
ಸೀ. ಜಿ.ವಿ.ಮಾವಳಂಕರ್ ರವರು ಪ್ರಥಮ ಲೋಕ ಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.

ಇನ್‌ಸ್ಟುಮೆಂಟ್ ಆಫ್ ಅಕ್ಸೆಷನ್ ಎಂದರೇನು?
ಭಾರತದ ರಾಜ್ಯಗಳು ಮೂರು ವಿಷಯಗಳಾದ ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂಪರ್ಕಗಳಿಗೆ ಸಂಬಂಧಿಸಿದಂತೆ ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾಗಲು ಮಾಡಿಕೊಂಡ ಒಪ್ಪಂದ ಇನ್‌ಸ್ಟ್ರುಮೆಂಟ್ ಆಫ್‌ ಆಕ್ಸೆಷನ್ ಎನ್ನುವರು.

ಸಂವಿಧಾನದ ಯಾವ ಎಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿತು?
ಸಂವಿಧಾನದ 370ನೇ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿತು.

ರಾಜ್ಯಗಳ ಏಕೀಕರಣದ ರೂವಾರಿ ಯಾರು?
ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರು ರಾಜ್ಯಗಳ ಏಕೀಕರಣದ ರೂವಾರಿಯಾಗಿದ್ದರು.

ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರನ್ನು ಉಕ್ಕಿಯ ಮನುಷ್ಯ ಎಂದು ಕರೆಯುತ್ತಾರೆ.

ರಾಜ್ಯ ಪುನರ್ ರಚನಾ ಆಯೋಗದ ಒಬ್ಬ ಸದಸ್ಯರನ್ನು ಹೆಸರಿಸಿ.
ಫಜಲ್ ಆಲಿ, ಕೆ.ಎಮ್.ಪಣಿಕ್ಕರ್ ಮತ್ತು ಹೃದಯನಾಥ್ ಕುಂಜ್ರು ರಾಜ್ಯ ಪುನರ್ ರಚನಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರಾಗಿದ್ದಾರೆ.

ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು?
1953ರಲ್ಲಿ ರಾಜ್ಯ ಪುನರ್ ರಚನಾ ಆಯೋಗ ರಚನೆಯಾಯಿತು.

ರಾಜ್ಯ ಪುನರ್ ರಚನಾ ಕಾಯ್ದೆಯು ಯಾವಾಗ ಅಂಗೀಕಾರವಾಯಿತು?
1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಆಂಗೀಕಾರವಾಯಿತು.

2nd Puc Political Science Notes in Kannada 1st Chapter

1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಎಷ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು?

1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಭಾರತದ ಒಕ್ಕೂಟವನ್ನು 14 ರಾಜ್ಯಗಳಲ್ಲಿ ಮತ್ತು ೬ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಿತು.

ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು?
1950ರಲ್ಲಿ ಬಾಂಬೆಯನ್ನು ವಿಭಜಿಸಲಾಯಿತು.

ಪಂಜಾಬ್‌ನನ್ನು ಯಾವಾಗ ವಿಭಜಿಸಲಾಯಿತು?
1956ರಲ್ಲಿ ಪಂಜಾಬ್ ಅನ್ನು ವಿಭಜಿಸಲಾಯಿತು.

2014ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು?
ಆಂಧ್ರಪ್ರದೇಶವನ್ನು 2014ರಲ್ಲಿ ವಿಭಜಿಸಲಾಯಿತು.

ಯಾವ ದೇಶವನ್ನು ಜಗತ್ತಿನ ಬೃಹತ್‌ ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತಾರೆ?
ಭಾರತವನ್ನು ದೇಶವನ್ನು ಜಗತ್ತಿನ ಬೃಹತ್‌ ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತಾರೆ.

ಪ್ಯಾರಾಮೌಂಟ್ ಎಂದರೇನು?
ದೇಶೀಯ ಸಂಸ್ಥಾನಗಳು ಅಂತರಿಕ ವಿಷಯಗಳಿಗೆ ಮಾತ್ರ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಿದೇಶಿ ವ್ಯವಹಾರಗಳು ಮತ್ತು ಮಿಲಿಟರಿ ವಿಷಯಗಳಿಗೆ ಸಂಬಂಧಿಸಿದಂತೆ ಬ್ರಿಟೀಷರ ನಿಯಂತ್ರಣಕ್ಕೆ
ಒಳಪಟ್ಟಿರುವುದನ್ನು ಪ್ಯಾರಾಮೌಂಟ್ ಎನ್ನುವರು.

2nd Puc Political Science Notes in Kannada 1st Chapter

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes

ಎರಡು ಅಂಕದ ಪ್ರಶೋತ್ತರಗಳು

ಪೆಡರಲ್ ನ್ಯಾಯಾಲಯ ಎಲ್ಲಿ ಮತ್ತು ಯಾವಾಗ ಸ್ಥಾಪನೆ ಯಾಯಿತು?

ಪೆಡರಲ್ ನ್ಯಾಯಾಲಯ 1937ರಲ್ಲಿ ದೆಹಲಿಯಲ್ಲಿ ಸ್ಥಾಪನೆ ಯಾಯಿತು.

ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಮತ್ತು ಅವು ಯಾವುವು?
ಬಾಂಬೆಯನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಅವುಗಳೆಂದರೆ ಮಹಾರಾಷ್ಟ್ರ ಮತ್ತು ಗುಜರಾತ್

ಪಂಜಾಬನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಮತ್ತು ಅವು ಯಾವುವು?
ಪಂಜಾಬನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಅವುಗಳೆಂದರೆ ಪಂಜಾಬ್‌ ಮತ್ತು ಹಾಣ.

ಪ್ರಥಮ ಲೋಕಸಭಾ ಚುಣಾವಣೆಯ ಬಗ್ಗೆ ಟಿಪ್ಪಣಿ ಬರೆಯಿರಿ?
ಪ್ರಥಮ ಲೋಕಸಭಾ ಚುಣಾವಣೆ 1951 ಆಕ್ಟೋಬರ್ ನಿಂದ 1952 ಫೆಬ್ರವರಿ ವರೆಗೆ ನಡೆಯಿತು. ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಜಯಗಳಿಸಿತು.
ಡಾ.ಬಿ.ಆರ್.ಅಂಬೇಡ್ಕರ್ ರವರು ಬಾಂಬೆಯಲ್ಲಿ ಸೋಲನ್ನು ಅನುಭವಿಸಿದರು.

1935ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೂಲ್‌ಗಳಿವೆ?

1935ರ ಕಾಯ್ದೆಯಲ್ಲಿ 321 ವಿಧಿಗಳು ಮತ್ತು 10 ಗಳಿವೆ.

2nd Puc Political Science Notes in Kannada 1st Chapter

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ | 2nd Puc Political Science Notes in Kannada 1st Chapter Best No1 Notes

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *