ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada

ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada

Duryodhana Vilapa Summary Kannada , duryodhana vilapa in kannada notes pdf, summary of duryodhana vilapa in kannada, duryodhana vilapa summary in kannada pdf, duryodhana vilapa 1st puc kannada notes, 1st puc duryodhana vilapa summary , duryodhana vilapa poem summary in kannada pdf, ದುರ್ಯೋಧನ ವಿಲಾಪ ಸಾರಾಂಶ, ದುರ್ಯೋಧನ ವಿಲಾಪ ಪಾಠದ ಸಾರಾಂಶ,
ದುರ್ಯೋಧನ ವಿಲಾಪ summary

Duryodhana Vilapa Summary Kannada

ದುರ್ಯೋಧನ ವಿಲಾಪ ಸಾರಾಂಶವನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಉಚಿತವಾಗಿ ಪಡೆದುಕೊಳ್ಳಬಹದು.

ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada
ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada

ಪದ್ಯಗಳ ಸಾರಾಂಶ/ವಿಮರ್ಶೆ:
ದುರ್ಯೋಧನನು ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದುಕೊಂಡ ನಂತರವೂ ಯುದ್ಧವನ್ನು ಮುಂದುವರೆಸಿ, ತನ್ನ ಸೇಡನ್ನು ಪೂರೈಸಿಕೊಳ್ಳುವ ಸಲುವಾಗಿ ಯುದ್ಧೋತ್ಸಾಹವನ್ನು ಉಳಿಸಿಕೊಂಡಿದ್ದನು. ಯುದ್ಧದಲ್ಲಿ ತನ್ನ ಮುಂದಿನ ನಡೆ ಹೇಗೆಂಬುದನ್ನು ಶರಶಯ್ಕೆಯಲ್ಲಿ ಮಲಗಿದ್‌ದ ಭೀಷ್ಮಾಚಾರರೊಡನೆ ಸಮಾಲೋಚಿಸಿ ತೀರ್ಮಾನಿಸಲು ಅವರಿದ್ದಲ್ಲಿಗೆ ಹೊರಡು ತಾನೆ. ಆಗ ರಣರಂಗದಲ್ಲಿ ಹೋರಾಡಿ ಮಡಿದ ಬಂಧುಮಿತ್ರರ ದುಃಖ ಮಡುಗಟ್ಟಿ ನಿಲ್ಲುವುದನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.

ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada
ದುರ್ಯೋಧನ ವಿಲಾಪ ಸಾರಾಂಶ | Duryodhana Vilapa Summary Kannada

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *