10th Veeralava Kannada Poem Notes | ವೀರಲವ ಪದ್ಯದ Notes 10ನೇ ತರಗತಿ ಪದ್ಯ

ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students

Veeralava Kannada Poem Notes , ವೀರಲವ ಪದ್ಯದ notes , ವೀರಲವ ಪದ್ಯದ ಭಾವಾರ್ಥ , veeralava kannada poem notes pdf , veeralava lesson notes

Veeralava Kannada Poem Notes Questions and Answers, Summary, Notes Pdf, Siri Kannada

ಈ ಲೇಖನದಲ್ಲಿ 10ನೇ ತರಗತಿ ವೀರಲವ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

ಕವಿ ಪರಿಚಯ Veeralava Kannada Poem Notes

ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students
ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students
ಕವಿ:- ಲಕ್ಷ್ಮೀಶ ( ಲಕ್ಷ್ಮೀರಮಣ , ಲಕ್ಷ್ಮೀಪತಿ )
  • ಕಾಲ : ಕ್ರಿ.ಶ. 1550
  • ಸ್ಥಳ : ಚಿಕ್ಕಮಗಳೂರು ಜಿಲ್ಲೆ , ಕಡೂರು ತಾಲೂಕು , ದೇವನೂರು .
  • ಕೃತಿ;: ಜೈಮಿನಿ ಭಾರತ
  • ಬಿರುದು:ಉಪಮಾಲೋಲ , ಕರ್ಣಾಟಕ ಕವಿಚೂತವನ ಚೈತ್ರ
  • ಆಕರಗ್ರಂಥ: ಜೈಮಿನಿ ಭಾರತ ( ಇಪ್ಪತ್ತನೆಯ ಸಂಧಿ )
  • ಸಂಪಾದನೆ : ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿಶಾಸೀ

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ Veeralava Kannada Poem Notes ondu vakya

‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ?

ಜೈಮಿನಿ ಭಾರತ ‘ ಕಾವ್ಯವನ್ನು ಬರೆದವರು ಲಕ್ಷ್ಮೀಶ ಕವಿ .

ಯಜ್ಞಾಶ್ವವನ್ನು ಕಟ್ಟಿದವರು ಯಾರು ?

ಲವನು ಯಜ್ಞಾಶ್ವವನ್ನು ಕಟ್ಟಿದನು .

ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ?

ಲವನು ತಾನು ಹೊಡೆದಿದ್ದ ಉತ್ತರೀಯ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .

ಮುನಿಸುತರು ಹೆದರಲು ಕಾರಣವೇನು ?

ರಾಮನ ಕುದುರೆಯನ್ನು ಬಲವಂತದಿಂದ ಹಿಡಿದು ಕಟ್ಟುತ್ತಿರುವ ಅವನನ್ನು ಅಶ್ವರಕ್ಷಕನು ಹಿಡಿದುಕೊಂಡು ಹೋಗಬಹುದೆಂದು ಮುನಿಸುತರು ಹೆದರಿದರು .

Veeralava Kannada Question Answer

ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students
ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students

ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . Veeralava Kannada Poem Notes 3-4 vakya

ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ .

ಕುದುರೆಯು ಶುಭಕರವಾದ ವಾಲ್ಮೀಕಿಗಳ ಆಶ್ರಮವನ್ನು ಹೊಕ್ಕಿತು . ( ಆಗ ವರುಣನು ವಾಲ್ಮೀಕಿಯನ್ನು ಯಜ್ಞಾರ್ಥವಾಗಿ ಕರೆದುದ್ದರಿಂದ ವಾಲ್ಮೀಕಿಗಳು ವರುಣಲೋಕಕ್ಕೆ ಹೋಗಿದ್ದರು . ಅವರು ಆಶ್ರಮದಲ್ಲಿ ಇರಲಿಲ್ಲ ) ಆ ಸಂದರ್ಭದಲ್ಲಿ ಕುದುರೆಯು ಆಶ್ರಮವನ್ನು ಪ್ರವೇಶಿಸಿತು . ಅಲ್ಲಿ ಬೆಳೆದಿದ್ದ ಗರಿಕೆಯ ಹುಲ್ಲನ್ನು ಮೇಯುತ್ತಿತ್ತು .

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?

“ ಈಗ ಕೌಸಲೆಯು ಏಕ ವೀರ ಮಾತೆಯಾಗಿರುವಳು . ಆಕೆಯ ಮಗನು ರಘದ್ವಹನನಾದ ಶ್ರೀರಾಮನು . ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಬರೆಯಲಾಗಿತ್ತು .

ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ .

ಲವನು ಕುದುರೆಯನ್ನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು . ಮುನಿಕುಮಾರರು ಇದನ್ನು ನೋಡಿ ಹೆದರಿ ಬೇಡವೆಂದು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕನು ನಿನ್ನನ್ನು ಹಿಡಿದುಕೊಂಡು ಹೋಗುವರು . ಬೇಡ ಇದನ್ನು ಬಿಟ್ಟುಬಿಡು ‘ ಎಂದು ಹೇಳಿದರು . ಲವನು ಅವರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು ಮುನಿಸೀಯರ ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು ಎಂದನು .

ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . Veeralava Kannada Poem Notes 8-10 vakya

ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ?

ಲವನು ಧನುಷ್ಟಾಣಿಯಾಗಿ ಗರಿಕೆ ಹುಲ್ಲನ್ನು ಮೇಯುತ್ತಿದ್ದ ಕುದುರೆಯನ್ನು ಕಂಡು ಮುನಿಪುತ್ರರನ್ನು ವನದ ರಕ್ಷಣೆಯನ್ನು ಮಾಡುತ್ತಿದ್ದನು . ತನ್ನೆದುರಿಗೆ ಕರೆದುಕೊಂಡು ಅವರೊಡನೆ ಕುದುರೆಯ ಬಳಿಗೆ ಬಂದನು . ಕುದುರೆಯ ಹಣೆಯಲ್ಲಿದ್ದ ಪತ್ರವನ್ನು ಓದಿಕೊಂಡನು . “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು .

ಆಕೆಯ ಮಗನು ರದ್ದಹನನಾದ ಶ್ರೀರಾಮನು . ಅವನು ಈ ಕುದುರೆ ( ಯಜ್ಞಾಶ್ರ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಲ್ಲ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .

ಲವನ ನಡವಳಿಕೆ ಮೆಚ್ಚುಗೆಯಾಯಿತೇ ? ಏಕೆ ?

ಹೌದು ಲವನ ನಡವಳಿಕೆ ಮೆಚ್ಚುಗೆಯಾಯಿತು . ವಾಲ್ಮೀಕಿ ಆಶ್ರಮದಲ್ಲಿ ಬೆಳೆದ ಸೀತೆಯ ಮಕ್ಕಳಾದ ಲವಕುಶರು ಎಲ್ಲ ವಿದ್ಯೆಗಳನ್ನು ಕಲಿತರು . ಕ್ಷತ್ರಿಯ ಕುಮಾರನಾದ ಲವ ಹುಟ್ಟಿದ್ದು ಋಷ್ಯಾಶ್ರಮದಲ್ಲಿ ಬೆಳೆದದ್ದು ಋಷಿಕುಮಾರರ ಜೊತೆಗೆ , ಆದರೂ ಅವನ ದೇಹದಲ್ಲಿ ಹರಿಯುತ್ತಿರುವುದು ಕ್ಷತ್ರಿಯ ಗುಣವುಳ್ಳ ರಕ್ತ , ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡನು . “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು , ಆಕೆಯ ಮಗನು ರದಹನನಾದ ಶ್ರೀರಾಮನು .

ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಥವಾ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಕಟ್ಟಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು . ನಿಜಕ್ಕೂ ಅವನು ವೀರ ಲವನೇ ಆಗಿದ್ದಾನೆ .

ಸಂದರ್ಭಸಹಿತ ಸ್ವಾರಸ್ಯವನ್ನು ಬರೆಯಿರಿ . Veeralava Kannada Poem Notes sandarbha

” ರಘದಹನ ಸೊಲ್ಲೇಳಿ ನಮಿಸಲ್ ”

ಈ ವಾಕ್ಯವನ್ನು ಲಕ್ಷ್ಮೀಶಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಲಕ್ಷ್ಮೀಶ ಕವಿ ಹೇಳಿದ್ದಾರೆ . ಕುದುರೆಯು ಶತ್ರುಘ್ನನೊಡನೆ ಹೊರಟು ಸ್ವಲ್ಪ – ಕಾಲದಲ್ಲಿಯೇ ನಾನಾ ದೇಶಗಳನ್ನೂ ಪಟ್ಟಣಗಳನ್ನೂ ಉಪವನಗಳನ್ನೂ ದಾಟಿ ವಿನೋದದಿಂದ ಸಂಚರಿಸುತ್ತಿದ್ದಿತು . ರಘದ್ವಹನನಾದ ಶ್ರೀರಾಮನ ಹೆಸರನ್ನು ಕೇಳಿ ಆ ಕುದುರೆಯನ್ನು ಕಂಡ ದೊರೆಗಳೆಲ್ಲರೂ ಅದನ್ನು ಕಟ್ಟಿಹಾಕದೆ , ಯುದ್ಧದಿಂದ ವಿಮುಖರಾಗಿ ನಮಸ್ಕರಿಸಿದರು . ಕೆಲವು ಶೂರರೂ ಬಲಿಷ್ಠರೂ ಆಗಿದ್ದವರು ಅದನ್ನು ಹಿಡಿಯುತ್ತಿದ್ದರು . ಶೂರನಾದ ಶತ್ರುಘ್ನನು ಅವರನ್ನು ಜಯಿಸಿ ಕುದುರೆಯನ್ನು ಬಿಡಿಸುತ್ತಾ ಬರುತ್ತಿದ್ದನು .

“ ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ “

ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ . ಈ ಮಾತನ್ನು ಲವನು ಹೇಳಿದ್ದಾನೆ . ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡು “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು .

ಆಕೆಯ ಮಗನು ರದ್ವಹನನಾದ ಶ್ರೀರಾಮನು , ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಲ್ಲ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಸುತ್ತಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .

“ ಅರಸುಗಳ ವಾಜಿಯಂ ಬಿಡು “

ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಮುನಿಕುಮಾರರು ಲವನಿಗೆ ಹೇಳಿದರು . ಕುದುರೆಯನ್ನು ಅವನು ಹಿಡಿದನು . ಆಗ ಮುನಿಕುಮಾರರು ಇದನ್ನು ನೋಡಿ ಹೆದರಿ ಬೇಡವೆಂದು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕನು ನಿನ್ನನ್ನು ಹಿಡಿದುಕೊಂಡು ಹೋಗುವನು . ಬೇಡ ಇದನ್ನು ಬಿಟ್ಟುಬಿಡು ಎಂದು ಹೇಳಿದರು.

“ ಜಾನಕಿಯ ಮಗನಿದಕೆ ಬೆದರುವನೆ ”

ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ.ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .
ಈ ಮಾತನ್ನು ಅವನು ಹೇಳಿದನು .

ಮುನಿಕುಮಾರರು ಲವನನ್ನು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕರು ನಿನ್ನನ್ನು ಹಿಡಿದುಕೊಂಡು ಹೋಗುವರು , ಬೇಡ ಇದನ್ನು ಬಿಟ್ಟುಬಿಡು ‘ ಎಂದು ಹೇಳಿದರು . ಆಗ ಲವನು ಅವರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು ಮುನಿಸ್ತ್ರೀಯರ ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು . ಈ ಕುದುರೆಯನ್ನು ಕಟ್ಟಿ ಈಗ ಹೆದರಿಕೆಯಿಂದ ಅದನ್ನು ಬಿಟ್ಟುಬಿಡುವುದಕ್ಕೆ ನಾನೇನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದ ಕ್ರಿಮಿಯೇ ? ಎಂದು ಪ್ರಶ್ನಿಸಿದನು . ಕೂಡಲೆ ಬಿಲ್ಲನ್ನು ಹೆದೆಗೇರಿಸಿ ನಿಂತನು .

ಹೊಂದಿಸಿ ಬರೆಯಿರಿ . Veeralava Kannada Poem Notes hondisi bareyiri

  1. ದೇವನೂರು – ರಾಮ
  2. ಕೌಸಲ್ಯ – ಲಕ್ಷ್ಮೀಶ
  3. ವರುಣ- ಅಶ್ವ
  4. ವಾಲ್ಮೀಕಿ – ಅಬ್ದಿಪ
  5. ತುರಂಗ – ಮುನಿ ….ಮಳೆ … ಶತ್ರುಜ್ಞ

ಉತ್ತರಗಳು

೧-ಲಕ್ಷ್ಮೀಶ

೨- ರಾಮ

೩- ಅಭ್ಧಿಪ

೪- ಮುನಿ

೫- ಅಶ್ವ

ಭಾಷಾ ಚಟುವಟಿಕೆ

ವಿಗ್ರಹಿಸಿ ಸಮಾಸ ಹೆಸರಿಸಿ

ಸೋಲ್ಗೆಳಿ -ಸೊಲ್ಲನ್ನು+ಕೇಳಿ=ಕ್ರಿಯಾಸಮಸ
ನಲ್ಲುದುರೆ -ನಲ್+ಕುದುರೆ= ಕರ್ಮಧರೆಯಾ ಸಮಾಸ
ಬಿಲ್ಗೊಂಡು -ಬಿಲ್+ಕೊಂಡು=ಕ್ರಿಯಾಸಮಸ
ಬಿಟ್ಟಿರುವನೇರಿಸಿ – ಬಿಲ್ಡಿರುವನ್ + ಏರಿಸಿ -ಕ್ರಿಯಾಸಮಸ
ಪೂವದೋಟ ಪೂವಿನ -ತೋಟ + ತತ್ಪುರುಷ ( ಹೂವಿನ )

ತತ್ಸಮ – ತದ್ಭವ ಬರೆಯಿರಿ .

ರಾಮ ಅಭಿಪ ಮುನಿ
ಅಶ್ವ – ನಿಜ + ಕುದುರೆ
ಯಜ್ಞ – ಜನ್ಮ ಬಂಜೆ – ವಂದ್ಯಾ

ವಿಂಗಡಿಸಿ ಸಂದಿಯ ಹೆಸರು ಬರೆಯಿರಿ.

ಚರಿಸುತದ್ವಾರ- ಚರಿಸುತ+ಅದ್ವಾರದ – ಲೋಪಸಂಧಿ
ನಿಜಾಶ್ರಮ-ನಿಜ + ಆಶ್ರಮ – ಸವರ್ಣದೀರ್ಘ ಸಂಧಿ
ಲೇಖನವನೋದಿ – ಲೇಖನವನ್ನು + ಓದಿ -ಲೋಪಸಂಧಿ

ತೆಗೆದು + ಉತ್ತರೀ ಯಮಂ – ಲೋಪಸಂಧಿ

ಬೇಡಬೇಡರಸುಗಳ -ಬೇಡಬೇಡ + ಅರಸುಗಳ ಲೋಪಸಂಧಿ

ನಿಂತಿರ್ದನು -ನಿಂತು + ಇರ್ದನು -ಲೋಪಸಂಧಿ

ಪ್ರಸ್ತಾರ ಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ .
ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students
ವೀರಲವ ಪದ್ಯದ ಪ್ರಶ್ನೋತ್ತರಗಳು 10ನೇ ತರಗತಿ | Veeralava Kannada Poem Notes Question Answer Free For Students

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ

ವರುಣನು ವಾಲ್ಮೀಕಿಯನ್ನು ವರುಣಲೋಕಕ್ಕೆ ಹೋಗಿದ್ದರು……. ವಾಗಿ ಕರೆದುದ್ದರಿಂದ ವಾಲ್ಮೀಕಿಗಳು

ಯಜ್ಞಾರ್ಥ

“ ಈಗ ಕೌಸಲೆಯು ಏಕ ವೀರ ಮಾತೆಯಾಗಿರುವಳು . ಆಕೆಯ ಮಗನು……. ನಾದ ಶ್ರೀರಾಮನು ಅವನು ಈ ಕುದುರೆ ( ಯಜ್ಞಾಶ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ,

ರಘದ್ವಹನ

‘ ಎಲೈ ಲವನೇ ! ಈ ಬಲವಂತದಿಂದ ಹಿಡಿದು ಕಟ್ಟುತ್ತಿರುವೆ …… ಹೋಗುವರು . ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ನಿನ್ನನ್ನು ಹಿಡಿದುಕೊಂಡು

ಅಶ್ವರಕ್ಷಕನು

ಲವನು ಮುನಿಕುಮಾರರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು …….ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು ಎಂದನು .

ಮುನಿಸ್ತೀಯರ

ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ….. ಬಂಜೆಯೆನ್ನದಿರ್ದಪುದೆ ತನ ಗುರ್ವತೋ – ಛಳಿವೇತಕೆಂದು ಸಲೆ ವಾಸಿಯ ತೊಟ್ಟು ಲವನುರಿ – ದೆದ್ದನು .

ಸರ್ವಜನಮುಂ

ತೆಗೆದುತ್ತರೀಯಮಂ ಮುರಿದು ಗಳಕೆ ಬಿಗಿದು ಕದಳೀದ್ರುಮಕ ಕಟ್ಟಿದನು .

ಕುದುರೆಯ

ಉರ್ಮಿಯೊಳ್ ಪಡೆದ ಕುವರಂ ರಾಮನೊರ್ವನೇ ವೀರನಾತನ ಯಜ್ಜತುರಗಮಿದು

ಕೌಸಲ್ಯ

ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ ಮಗನಿದಕೆ ಬೆದರುವನೆ ಹೋಗಿ ನೀವೆಂದು ಲವ ನಗಡುತನದಿಂದೆ ಬಿಟ್ಟಿರುವನೇರಿಸಿ ತೀಡಿ ನಿಂತಿರ್ದನು . ಸಂಧಿಯಿಂದ

ಇಪ್ಪತ್ತನೆಯ

ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡುನರಸಿಂಹ ಶಾಸ್ತ್ರೀ ಮತ್ತು ಬಿ.ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ….. ಈ ಭಾಗವನ್ನು

ಚೇಗೈದು

ಲಕ್ಷ್ಮೀಶಕವಿ [ ಕ್ರಿ.ಶ .1550 ] ಚಿಕ್ಕಮಗಳೂರು ಜಿಲ್ಲೆಯ…. ತಾಲೂಕಿನ ದೇವನೂರಿನವನು .

ಕಡೂರು

ಪದಗಳ ಅರ್ಥಗಳು

ನೃಪ – ದೊರೆ
ಚರಿಸು ಸಂಚರಿಸು
ಪಸುರು – ಹಸುರು ,
ಅಭಿಪ – ವರುಣ
ಹಯ ಕುದುರೆ ಲಿ
ಖಿತ ಬರಹ
ಆರ್ಪರ್ ಸಮರ್ಥರು ( ತ ) – ಸಂತಾನವಿಲ್ಲದವಳು ವಾಜಿ ಕದಳಿ – ಬಾಳೆ
ಅಗಡು ಕುದುರೆ
ಶೌರ್ಯ .
ಅಂಜಿ – ಹೆದರಿ
ಉಪವನ – ಉದ್ಯಾನವನ ,
ತುರಂಗ – ಕುದುರೆ
ಮುಳಿ – ಕೋಪ
ನೆತ್ತಿ – ಹಣೆ
ಉರ್ವಿ ಭೂಮಿ ಬಂಜೆ ( ದ ) – ವಂಧ್ಯಾ
ವಾಸಿ – ಪ್ರತಿಜ್ಞೆ
ಗಳ – ಕೊರಳು
ಬಡಿ – ಹೊಡೆ , ಚಚ್ಚು

FAQ

ಯಜ್ಞಾಶ್ವವನ್ನು ಕಟ್ಟಿದವರು ಯಾರು?

ಲವನು ಯಜ್ಞಾಶ್ವವನ್ನು ಕಟ್ಟಿದನು .

ವೀರಲವ ಪದ್ಯದ ಲೇಖಕರು ಯಾರು?

ಲಕ್ಷ್ಮೀಶ

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *